B.Com. LL.B. (Five Years) Sem 2 Kanoonu Kannada 2026 Jul (100 marks) Question Paper - KSLU
This paper is solved: read the model answers.
Loading PDF...
Questions asked in this paper
Solved paper All 14 questions answered in full Exam-ready answers, the reasoning behind each one, and what the examiner is looking for. Open the solutions-
Q1 ಚೆಲುವ ಕನ್ನಡನಾಡಿನ ಐತಿಹಾಸಿಕ ಹಿನ್ನೆಲೆ ಕುರಿತು ವಿವರಿಸಿರಿ.Read the model answer
-
Q2 ಕಾನೂನಿನ ಜಗತ್ತಿನಲ್ಲಿ ಭಾಷೆ ಮತ್ತು ಸಾಹಿತ್ಯಕ್ಕೆ ಇರುವ ಸಂಬಂಧ ಕುರಿತು ಬರೆಯಿರಿ.Read the model answer
-
Q3 ದುರ್ಜನರ ಸಂಗ ಬೇಡ ಎಂಬುದನ್ನು ವಚನ ಸಾಹಿತ್ಯವು ನಿರೂಪಿಸಿರುವ ಬಗೆಯನ್ನು ವಿವರಿಸಿ.Read the model answer
ಕನ್ನಡ ಭಾಷೆಯ ವಿವಿಧ ಘಟ್ಟಗಳನ್ನು ವಿವರಿಸಿರಿ.
-
Q4 (a) ಕನ್ನಡ ಭಾಷೆಯ ಇಂದಿನ ಸ್ಥಿತಿ.Read the model answer
-
Q5 'ವಿಚಾರಣೆ' ಪದ್ಯದ ಸಾರಾಂಶ ಬರೆಯಿರಿ.Read the model answer
-
Q6 ಮಾಲೀಕ ಮತ್ತು ನೌಕರರ ಕರಾರು ಪತ್ರ ಮತ್ತು ಬಾಡಿಗೆ ಕರಾರು ಪತ್ರ ಮಾದರಿ ಪತ್ರ ಬರೆಯಿರಿ.Read the model answer
-
Q7 ಕನ್ನಡದಲ್ಲಿ ಕಾನೂನು ಸಾಹಿತ್ಯ ಬೆಳೆದು ಬಂದ ದಾರಿಯನ್ನು ಕುರಿತು ಬರೆಯಿರಿ.Read the model answer
ಟಿಪ್ಪಣಿ ಬೇಕಾದ ಎರಡಕ್ಕೆ ಬರೆಯಿರಿ.
-
Q8 (a) ಮನಸ್ಸಿದ್ದರೆ ಮಾರ್ಗ ಗಾದೆಮಾತುRead the model answer
-
Q8 (b) ನೋಟೀಸುRead the model answer
-
Q8 (c) ಅನ್ಯದೇಶೀಯ ಪದಗಳು.Read the model answer
-
Q9 (a) ಕೆಳಗಿನ ಗಾದೆಗಳನ್ನು ವಿಸ್ತರಿಸಿ ಬರೆಯಿರಿ. (a) ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? (b) ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು.Read the model answer
-
Q9 (b) 'ಕಷ್ಟ ನೀತಿ ನಿರ್ಣಯದ ಹೊರೆ' ಪದ್ಯದ ಸಾರಾಂಶ ಬರೆಯಿರಿ.Read the model answer
-
Q9 (c) "ನ್ಯಾಯಾಧೀಶ" ಕತೆಯ ಸಂದೇಶವೇನು ?Read the model answer
-
Q9 (d) ದುಡ್ಡಿನ ಬಗ್ಗೆ ಶಿಶುನಾಳ ಶರೀಫರ ಹಾಗೂ ದ.ರಾ. ಬೇಂದ್ರೆಯವರ ನಿಲುವುಗಳೇನು ?Read the model answer
Typed from the KSLU paper above. The paper is the original. Long reading passages are shortened here to their first and last lines and a summary.