munotes®

B.Com. LL.B. (Five Years) Sem 2 Kanoonu Kannada 2024 Aug Question Paper - KSLU

This paper is solved: read the model answers.

2024-aug.pdf
SEM 2 · 754 KB · 23 Oct 2026

Loading PDF...

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (a) ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ವಿವರಿಸಿ.
    Read the model answer
  2. Q1 OR ಚೆಲುವ ಕನ್ನಡ ನಾಡಿನ ಐತಿಹಾಸಿಕ ಹಿನ್ನೆಲೆಯನ್ನು ಸೋದಾಹರಣವಾಗಿ ವಿವರಿಸಿರಿ.
    Read the model answer
  3. Q1 (b) ಕನ್ನಡ ನಾಡಿನಲ್ಲಿ ಶಿಕ್ಷಣ.
    Read the model answer
  4. Q1 OR ಕನ್ನಡ ನಾಡಿನ ಸಂಸ್ಕೃತಿ.
    Read the model answer

ಘಟಕ - II

  1. Q2 (a) 'ನ್ಯಾಯಾಧೀಶ' ಕತೆಯಲ್ಲಿ ನ್ಯಾಯಾಧೀಶನ ವ್ಯಕ್ತಿತ್ವ ಹೇಗೆ ಮೂಡಿ ಬಂದಿದೆ ? ವಿವರಿಸಿರಿ.
    Read the model answer
  2. Q2 OR ತಪ್ಪು ಮಾಡದಿದ್ದರೂ ಸಹ 'ಜೋಗ್ಯೋರ ಅಂಜಪ್ಪನ ಕೋಳಿ ಕತೆ' ಯಲ್ಲಿ ಅಂಜಪ್ಪ ಅನುಭವಿಸಿದ ಶಿಕ್ಷೆಯನ್ನು ಕುರಿತು ಬರೆಯಿರಿ.
    Read the model answer
  3. Q2 (b) ದುರ್ಜನರ ಸಂಗ ಬೇಡ - ಸಾರಾಂಶ.
    Read the model answer
  4. Q2 OR ದುಡ್ಡು ಕೆಟ್ಟದ್ದು ನೋಡಣ್ಣ - ಸಾರಾಂಶ.
    Read the model answer

ಘಟಕ - III

  1. Q3 (a) ಕನ್ನಡ ಭಾಷೆಯ ಪ್ರಾಚೀನತೆ ಕುರಿತು ವಿಸ್ತೃತವಾಗಿ ಬರೆಯಿರಿ.
    Read the model answer
  2. Q3 OR ಆಡಳಿತ ಭಾಷೆಯಾಗಿ ಕನ್ನಡ ನಡೆದು ಬಂದ ದಾರಿಯನ್ನು ವಿವರಿಸಿ.
    Read the model answer
  3. Q3 (b) ಕನ್ನಡದಲ್ಲಿ ಕಾನೂನು ಸಾಹಿತ್ಯ ನಡೆದು ಬಂದ ದಾರಿ.
    Read the model answer
  4. Q3 OR ಭಾಷೆ ಮತ್ತು ಸಾಂವಿಧಾನಿಕ ಹಕ್ಕುಗಳು.
    Read the model answer

ಘಟಕ - IV

  1. Q4 (a) ಮಾಲೀಕ ಮತ್ತು ನೌಕರರ ನಡುವಿನ ಕರಾರು ಪತ್ರವನ್ನು ಮಾದರಿ ಪತ್ರದೊಂದಿಗೆ ತಿಳಿಸಿರಿ.
    Read the model answer
  2. Q4 OR ಬಾಡಿಗೆ ಕರಾರು ಪತ್ರ ಎಂದರೇನು ? ಮಾದರಿ ಪತ್ರದೊಂದಿಗೆ ವಿವರಿಸಿರಿ.
    Read the model answer
  3. Q4 (b) ನೋಟೀಸು.
    Read the model answer
  4. Q4 OR ಉಯಿಲು.
    Read the model answer

ಘಟಕ - V

  1. Q5 (a) ಗಾದೆ ಮಾತುಗಳೆಂದರೇನು ? ಅವುಗಳ ಲಕ್ಷಣಗಳನ್ನು ಕುರಿತು ಬರೆಯಿರಿ.
    Read the model answer
  2. Q5 OR ಪ್ರಬಂಧ ರಚನೆ ಎಂದರೇನು ? ಪ್ರಬಂಧದ ವಿಧಗಳನ್ನು ವಿವರಿಸಿರಿ.
    Read the model answer
  3. Q5 (b)(1) ಅಜ್ಜಿ ನೂತದ್ದು ಅಜ್ಜನ ಉಡುದಾರಕ್ಕೆ
    Read the model answer
  4. Q5 (b)(2) ಹಾಸಿಗೆ ಇದ್ದಷ್ಟು ಕಾಲು ಚಾಚು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.Com. LL.B. (Five Years) / Sem 2 · 125 papers
Browse all →
Issue
Done!