B.Com. LL.B. (Five Years) Sem 2 Kanoonu Kannada 2015 Jun Question Paper - KSLU
This paper is solved: read the model answers.
Loading PDF...
Questions asked in this paper
Solved paper All 13 questions answered in full Exam-ready answers, the reasoning behind each one, and what the examiner is looking for. Open the solutions-
Q1 ಭಾಷೆ ಎಂದರೇನು ? ಭಾಷೆಯ ಅಗತ್ಯತೆಗಳನ್ನು ವಿವರಿಸಿರಿ.Read the model answer
-
Q2 ಪಾರಿಭಾಷಿಕ ಪದಗಳೆಂದರೇನು ? ಅವುಗಳ ಗುಣಲಕ್ಷಣಗಳನ್ನು ತಿಳಿಸಿರಿ.Read the model answer
-
Q3 ಪ್ರಬಂಧದ ಸ್ವರೂಪ ಹಾಗೂ ಗುಣಲಕ್ಷಣಗಳನ್ನು ತಿಳಿಸಿರಿ.Read the model answer
-
Q4 ವಾಕ್ಯ ಎಂದರೇನು ? ವಾಕ್ಯದ ವಿವಿಧ ಅಂಗಗಳಾವುವು ?Read the model answer
-
Q5 ಕನ್ನಡ ಭಾಷೆಯ ವಿವಿಧ ಮಜಲುಗಳನ್ನು ಸೋದಾಹರಣವಾಗಿ ವಿವರಿಸಿರಿ.Read the model answer
-
Q6 ಅರೆಸರ್ಕಾರಿ ಪತ್ರವೆಂದರೇನು ? ಅರೆಸರ್ಕಾರಿ ಪತ್ರದ ರಚನೆ ಮತ್ತು ಮಾದರಿಯನ್ನು ತಿಳಿಸಿರಿ.Read the model answer
-
Q7 ಬಸವಣ್ಣನವರ ವಚನಗಳಲ್ಲಿ ಮೂಡಿಬಂದ ಸಾಮಾಜಿಕ ನ್ಯಾಯವನ್ನು ಕುರಿತು ಬರೆಯಿರಿ.Read the model answer
ಯಾವುದಾದರೂ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ.
-
Q8 (1) ಅಧಿಸೂಚನೆRead the model answer
-
Q8 (2) ಅರ್ಥಸಂಕೋಚಕRead the model answer
-
Q8 (3) ಕಚೇರಿ ಕನ್ನಡಭಾಷೆRead the model answer
ಈ ಕೆಳಗಿನವುಗಳಲ್ಲಿ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ.
-
Q9 (1) ಆಡುನುಡಿ ಮತ್ತು ಶಿಷ್ಟಪದಗಳ ನಡುವಿನ ವ್ಯತ್ಯಾಸRead the model answer
-
Q9 (2) ಆಂಗ್ಲರ ಆಡಳಿತದಲ್ಲಿ ಕನ್ನಡದ ಸ್ಥಿತಿಗತಿಗಳುRead the model answer
-
Q9 (3) ಕನ್ನಡ ವರ್ಣಮಾಲೆಯ ರಚನೆ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.