munotes®

B.Com. LL.B. (Five Years) Sem 2 Kanoonu Kannada 2025 Jan Question Paper - KSLU

This paper is solved: read the model answers.

2025-jan.pdf
SEM 2 · 997 KB · 23 Oct 2026

Loading PDF...

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions

UNIT - I

  1. Q1 (a) ಕರ್ನಾಟಕದ ಹಣಕಾಸು ಉದ್ದಿಮೆಗಳ ಪರಿಚಯಿಸಿ ಇವುಗಳಿಂದ ಕನ್ನಡನಾಡು ಅಭಿವೃದ್ಧಿ ಹೊಂದುತ್ತಿರುವುದೇ ? ಚರ್ಚಿಸಿರಿ.
    Read the model answer
  2. Q1 OR ಕನ್ನಡ ನಾಡಿನಲ್ಲಿ ಧರ್ಮ ಮತ್ತು ಶಿಕ್ಷಣ ಹೇಗೆ ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ ? ವಿವರಿಸಿರಿ.
    Read the model answer
  3. Q1 (b) ಕನ್ನಡನಾಡಿನ ಪ್ರಕೃತಿ ಕೊಡುಗೆಗಳ ಕುರಿತು ಬರೆಯಿರಿ.
    Read the model answer
  4. Q1 OR ಕನ್ನಡ ನಾಡಿನ ಅಂದು ಮತ್ತು ಇಂದಿನ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಪರಿಚಯಿಸಿರಿ.
    Read the model answer

UNIT - II

  1. Q2 (a) ಅಂಬಿಕಾತನಯದತ್ತರು ಕುರುಡು ಕಾಂಚಾಣ ಪದ್ಯದಲ್ಲಿ ಉಳ್ಳವರ-ಇಲ್ಲದವರ ನಡುವಿನ ಸಂಘರ್ಷ ಬದುಕಿನ ವೈಚಿತ್ರಗಳನ್ನು ಹೇಗೆ ತಿಳಿಸಿದ್ದಾರೆ ? ವಿವರಿಸಿರಿ.
    Read the model answer
  2. Q2 OR ಪ್ರಾಚೀನ ಮತ್ತು ಪ್ರಸ್ತುತ ಹೆಣ್ಣಿನ ಸ್ಥಿತಿಗತಿಗಳೇನಾಗಿವೆ ಮತ್ತು ಹದಿಬದೆಯ ಧರ್ಮದಲ್ಲಿ ಸಂಚಿ ಹೊನ್ನಮ್ಮ ಹೆಣ್ಣಿಗೆ ನೀಡಿರುವ ಮಹತ್ವವೇನು ?
    Read the model answer
  3. Q2 (b) ಮಂಕುತಿಮ್ಮನ ಕಗ್ಗ ಕುರಿತು ಬರೆಯಿರಿ.
    Read the model answer
  4. Q2 OR ಧಿಕ್ಕಾರ ಧಿಕ್ಕಾರ ಅಸಮಾನತೆಗೆ ಎಂದೆಂದಿಗೂ ಧಿಕ್ಕಾರ ಶ್ರೀಮಂತರ ಸೊಕ್ಕಿಗೆ ಕವಿ ಹೇಗೆ ವಿಡಂಬಿಸಿದ್ದಾರೆ ? ವಿವರಿಸಿ.
    Read the model answer

UNIT - III

  1. Q3 (a) ಕನ್ನಡ ಭಾಷೆಯ ಪ್ರಾಚೀನತೆ ಕುರಿತು ಬರೆಯಿರಿ.
    Read the model answer
  2. Q3 OR ಕನ್ನಡದಲ್ಲಿ ಕಾನೂನು ಸಾಹಿತ್ಯ ಬೆಳೆದು ಬಂದ ದಾರಿಯನ್ನು ಪರಿಚಯಿಸಿರಿ.
    Read the model answer
  3. Q3 (b) ಸಂವಿಧಾನದ ಪ್ರಮುಖ ಹಕ್ಕುಗಳಾವುವು ? ಭಾಷೆಯ ಹಿನ್ನೆಲೆಯಲ್ಲಿ ತಿಳಿಸಿರಿ.
    Read the model answer
  4. Q3 OR ಆಡಳಿತ ಭಾಷೆ ಎಂದರೇನು ? ಕನ್ನಡ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿದೆಯೇ ? ಚರ್ಚಿಸಿರಿ.
    Read the model answer

UNIT - IV

  1. Q4 (a) ಪ್ರತಿವಾದಿ ಪತ್ರದ ಪ್ರಾಮುಖ್ಯತೆ ಏನು ? ತಿಳಿಸಿ. ಪ್ರತಿವಾದಿ ಪತ್ರವೊಂದನ್ನು ರಚಿಸಿರಿ.
    Read the model answer
  2. Q4 OR ಬಾಡಿಗೆ ಕರಾರು ಪತ್ರವೊಂದನ್ನು ಕಾನೂನು ಬದ್ಧವಾಗಿ ರಚಿಸಿರಿ.
    Read the model answer
  3. Q4 (b) ಸಾಲದ ಕರಾರು ಪತ್ರದಲ್ಲಿ ಪ್ರಮುಖ ಅಂಶಗಳಾವುವು ? ಸಾಲದ ಕರಾರು ಪತ್ರ ಹೇಗಿರಬೇಕು ?
    Read the model answer
  4. Q4 OR ನೋಟಿಸುಗಳ ವೈವಿಧ್ಯ ಪ್ರಕಾರಗಳನ್ನು ತಿಳಿಸಿರಿ. ನ್ಯಾಯಾಧೀಶರು ಕಳುಹಿಸುವ ನೋಟಿಸುಗಳೇಗಿರಬೇಕು ? ತಿಳಿಸಿರಿ.
    Read the model answer

UNIT - V

  1. Q5 (a) ಪ್ರಬಂಧ ಎಂದರೇನು ? ಪ್ರಬಂಧದ ಪ್ರಕಾರಗಳಾವುವು ? ಪ್ರಬಂಧ ರಚನೆಯ ಕ್ರಮಗಳಾವುವು ? ತಿಳಿಸಿರಿ. ನಿಮಗಿಷ್ಟವಾದ ಒಂದು ಪ್ರಬಂಧ ರಚಿಸಿರಿ.
    Read the model answer
  2. Q5 OR ಭಾಷಾಂತರ ಎಂದರೇನು ? ಭಾಷಾಂತರದ ಪ್ರಕಾರಗಳಾವುವು ? ಭಾಷಾಂತರಕಾರನ ಅರ್ಹತೆಗಳೇನು ? ಭಾಷಾಂತರದ ಪ್ರಯೋಜನಗಳೇನು ? ತಿಳಿಸಿರಿ.
    Read the model answer
  3. Q5 (b) ಸಂಕ್ಷೇಪ ಲೇಖನ ಎಂದರೇನು ? ಲೇಖನವೊಂದನ್ನು ಸಂಕ್ಷೇಪಗೊಳಿಸುವಾಗ ಅನುಸರಿಸಬೇಕಾದ ಪ್ರಮುಖ ಕ್ರಮಗಳಾವುವು ?
    Read the model answer
  4. Q5 OR ಕನ್ನಡ ಭಾಷೆಗೆ ಇತರ ಭಾಷೆಗಳಿಂದ ಭಾಷಾಂತರಗೊಂಡಿರುವ ಕಾನೂನು ಸಾಹಿತ್ಯ ಕೃತಿಗಳನ್ನು ಪರಿಚಯಿಸಿರಿ.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.Com. LL.B. (Five Years) / Sem 2 · 125 papers
Browse all →
Issue
Done!