B.Com. LL.B. (Five Years) Sem 2 Kanoonu Kannada 2019 Dec Question Paper - KSLU
This paper is solved: read the model answers.
Loading PDF...
Questions asked in this paper
Solved paper All 20 questions answered in full Exam-ready answers, the reasoning behind each one, and what the examiner is looking for. Open the solutionsಘಟಕ - 1
-
Q1 (a) ಭಾಷೆಯ ವ್ಯಾಖ್ಯಾನಗಳೊಂದಿಗೆ ಸ್ವರೂಪ ಮತ್ತು ಪ್ರಯೋಜನಗಳನ್ನು ಕುರಿತು ಬರೆಯಿರಿRead the model answer
-
Q1 OR ಪಾರಿಭಾಷಿಕ ಪದದ ಗುಣಲಕ್ಷಣಗಳನ್ನು ವಿವರಿಸಿ.Read the model answer
-
Q1 (b) ಭಾಷೆಯ ಲಕ್ಷಣಗಳು.Read the model answer
-
Q1 OR ಅನ್ಯದೇಶೀಯ ಪದಗಳು.Read the model answer
ಘಟಕ - 2
-
Q2 (a) ಸರ್ಕಾರಿ ಪತ್ರ ಎಂದರೇನು ? ಮಾದರಿಯೊಂದಿಗೆ ವಿವರಿಸಿ.Read the model answer
-
Q2 OR ಪ್ರಬಂಧ ರಚನೆಯ ಮುಖ್ಯ ಲಕ್ಷಣಗಳನ್ನು ಕುರಿತು ಬರೆಯಿರಿ.Read the model answer
-
Q2 (b) ಕಾನೂನು ಪದಕೋಶದ ಬಳಕೆ.Read the model answer
-
Q2 OR ವಾಕ್ಯದ ಅಂಗಗಳು.Read the model answer
ಘಟಕ - 3
-
Q3 (a) ಭಾಷೆಯ ಬಗೆಗಿನ ಸಂವಿಧಾನಿಕ ನಿಯಮಗಳನ್ನು ಕುರಿತು ಬರೆಯಿರಿ.Read the model answer
-
Q3 OR ಸಭೆಯ ನಡಾವಳಿ ಎಂದರೇನು ? ಮಾದರಿಯೊಂದಿಗೆ ವಿವರಿಸಿ.Read the model answer
-
Q3 (b) ಹಳೆಗನ್ನಡ.Read the model answer
-
Q3 OR ಅಧಿಸೂಚನೆ.Read the model answer
ಘಟಕ - 4
-
Q4 (a) ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯವನ್ನು ಕುರಿತು ಬರೆಯಿರಿ.Read the model answer
-
Q4 OR ದಾಸ ಸಾಹಿತ್ಯವನ್ನು ಕೇಂದ್ರೀಕರಿಸಿ. ಸಾಮಾಜಿಕ ನ್ಯಾಯವನ್ನು ವಿಶ್ಲೇಷಿಸಿ.Read the model answer
-
Q4 (b) ನುಡಿಗಟ್ಟು.Read the model answer
-
Q4 OR ಅರ್ಥಸಂಕೋಚ.Read the model answer
ಘಟಕ - 5
-
Q5 (a) ಆಂಗ್ಲರ ಆಡಳಿತದಲ್ಲಿ ಕನ್ನಡಕ್ಕಿದ್ದ ಸ್ಥಾನಮಾನವನ್ನು ವಿವರಿಸಿ.Read the model answer
-
Q5 OR ಭಾಷೆಯಲ್ಲಿ ಧ್ವನಿ ಮತ್ತು ಅರ್ಥವ್ಯತ್ಯಾಸದ ಮಹತ್ವವನ್ನು ವಿವರಿಸಿ.Read the model answer
-
Q5 (b) ಶಿಷ್ಟ ಪದಗಳು.Read the model answer
-
Q5 OR ಕಛೇರಿ ಆಡಳಿತದ ಕನ್ನಡ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.