munotes®

B.Com. LL.B. (Five Years) Sem 2 Kanoonu Kannada 2012 Dec Question Paper - KSLU

This paper is solved: read the model answers.

2012-dec.pdf
SEM 2 · 298 KB · 23 Oct 2026

Loading PDF...

Questions asked in this paper

Solved paper All 30 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (ಅ)(1) ಭಾಷೆಯ ಪ್ರಯೋಜನ ಹಾಗೂ ಅಗತ್ಯತೆಗಳಾವುವು ? ಬರೆಯಿರಿ.
    Read the model answer
  2. Q1 (ಅ)(2) ಭಾಷೆ ಎಂದರೇನು ? ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಕುರಿತು ವಿವರಿಸಿರಿ.
    Read the model answer
  3. Q1 (ಬ)(1) ಕನ್ನಡದಲ್ಲಿ ಕಾನೂನು ಪದಗಳು
    Read the model answer
  4. Q1 (ಬ)(2) ಪಾರಿಭಾಷಿಕ ಪದ
    Read the model answer
  5. Q1 (ಬ)(3) ಭಾಷೆ ಒಂದು ಸಂಕೇತದ ವ್ಯವಸ್ಥೆ
    Read the model answer
  6. Q1 (ಬ)(4) ಕನ್ನಡ ಭಾಷೆ
    Read the model answer

ಘಟಕ - II

  1. Q2 (ಅ)(1) ಸರಕಾರಿ ಪತ್ರ ಎಂದರೇನು ? ಅದರ ಒಂದು ಮಾದರಿಯನ್ನು ಬರೆಯಿರಿ.
    Read the model answer
  2. Q2 (ಅ)(2) ವಾಕ್ಯ ರಚನೆ ಎಂದರೇನು ? ವಾಕ್ಯದ ವಿವಿಧ ಅಂಗಗಳಾವುವು ?
    Read the model answer
  3. Q2 (ಬ)(1) ಪ್ರಬಂಧಕಾರನ ಪೂರ್ವ ಸಿದ್ಧತೆಗಳು
    Read the model answer
  4. Q2 (ಬ)(2) ಖಾಸಗಿ ಪತ್ರ ಮತ್ತು ಸರಕಾರಿ ಪತ್ರಕ್ಕೂ ಇರುವ ವ್ಯತ್ಯಾಸ
    Read the model answer
  5. Q2 (ಬ)(3) ವಾಕ್ಯದ ವಿಧಗಳು
    Read the model answer
  6. Q2 (ಬ)(4) ನಿಷೇದಾರ್ಥಕ ವಾಕ್ಯ.
    Read the model answer

ಘಟಕ - III

  1. Q3 (ಅ)(1) ಜ್ಞಾಪನಾ ಪತ್ರ ಎಂದರೇನು ? ಪತ್ರದ ಸ್ವರೂಪ ಹಾಗೂ ಬರೆಯುವಂಥ ಸಂದರ್ಭಗಳಾವುವು ?
    Read the model answer
  2. Q3 (ಅ)(2) ಭಾಷೆ ಬಗೆಗೆ ಸಂವಿಧಾನಿಕ ನಿಯಮಗಳನ್ನು ಬರೆಯಿರಿ.
    Read the model answer
  3. Q3 (ಬ)(1) ಹೊಸಗನ್ನಡ
    Read the model answer
  4. Q3 (ಬ)(2) ಸಭೆಯ ನಡಾವಳಿ
    Read the model answer
  5. Q3 (ಬ)(3) ಗೆಜೆಟ್ ಅಧಿಸೂಚನೆ
    Read the model answer
  6. Q3 (ಬ)(4) ಲೇಖನ ಚಿಹ್ನೆಗಳು.
    Read the model answer

ಘಟಕ - IV

  1. Q4 (ಅ)(1) ಬಸವಣ್ಣನವರ ಸಮಾನತೆ ತತ್ವವನ್ನು ವಚನಗಳ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿರಿ.
    Read the model answer
  2. Q4 (ಅ)(2) ಗಾದೆ ಎಂದರೇನು ? ಗಾದೆಯ ಸ್ವರೂಪವನ್ನು ತಿಳಿಸಿರಿ.
    Read the model answer
  3. Q4 (ಬ)(1) ಸರ್ವಜ್ಞ
    Read the model answer
  4. Q4 (ಬ)(2) ಅರ್ಥ ಸಂಕೋಚಕ
    Read the model answer
  5. Q4 (ಬ)(3) ದಾಸ ಸಾಹಿತ್ಯ
    Read the model answer
  6. Q4 (ಬ)(4) ಅಕ್ಕಮಹಾದೇವಿ.
    Read the model answer

ಘಟಕ - V

  1. Q5 (ಅ)(1) ಆಡು ನುಡಿಯ ಸ್ವರೂಪವನ್ನು ಕುರಿತು ಬರೆಯಿರಿ.
    Read the model answer
  2. Q5 (ಅ)(2) ಧ್ವನಿ ವ್ಯತ್ಯಾಸ ಮತ್ತು ಅರ್ಥ ವ್ಯತ್ಯಾಸಗಳೆಂದರೇನು ? ವಿವರಿಸಿರಿ.
    Read the model answer
  3. Q5 (ಬ)(1) ಶಿಷ್ಟ ಭಾಷೆ
    Read the model answer
  4. Q5 (ಬ)(2) ಆಡಳಿತ ಕನ್ನಡ
    Read the model answer
  5. Q5 (ಬ)(3) ಅರ್ಥ ವ್ಯತ್ಯಾಸ
    Read the model answer
  6. Q5 (ಬ)(4) ವ್ಯಂಜನಗಳು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.Com. LL.B. (Five Years) / Sem 2 · 125 papers
Browse all →
Issue
Done!