B.Com. LL.B. (Five Years) Sem 2 Kanoonu Kannada 2014 Jun Question Paper - KSLU
This paper is solved: read the model answers.
Loading PDF...
Questions asked in this paper
Solved paper All 30 questions answered in full Exam-ready answers, the reasoning behind each one, and what the examiner is looking for. Open the solutionsಘಟಕ - I
-
Q1 (ಅ)(1) ಭಾಷೆಯ ಸ್ವರೂಪದೊಂದಿಗೆ ಅದರ ಪ್ರಯೋಜನ ತಿಳಿಸಿ.Read the model answer
-
Q1 (ಅ)(2) ಕನ್ನಡ ಭಾಷೆ ಬೆಳೆದು ಬಂದ ದಾರಿಯನ್ನು ವಿವರವಾಗಿ ಪರಿಚಯಿಸಿ.Read the model answer
-
Q1 (ಬ)(1) ಭಾಷಾ ಸ್ವೀಕರಣ ಅನಿವಾರ್ಯವೇ ?Read the model answer
-
Q1 (ಬ)(2) ಕನ್ನಡ ಭಾಷೆಯ ಸದ್ಯದ ಪರಿಸ್ಥಿತಿ ಹೇಗಿದೆ ?Read the model answer
-
Q1 (ಬ)(3) ಪಾರಿಭಾಷಿಕ ಪದ ಎಂದರೇನು ?Read the model answer
-
Q1 (ಬ)(4) ಅನ್ಯದೇಶಿಯ ಕಾನೂನು ಪದಗಳು.Read the model answer
ಘಟಕ - II
-
Q2 (ಅ)(1) ಒಂದು ಉತ್ತಮ ಪ್ರಬಂಧ ಒಳಗೊಂಡಿರಬೇಕಾದ ಲಕ್ಷಣಗಳನ್ನು ತಿಳಿಸಿ.Read the model answer
-
Q2 (ಅ)(2) ಒಂದು ಮಾದರಿ ಪತ್ರರಚನೆಯೊಂದಿಗೆ ಪತ್ರದ ಅಂಗಗಳನ್ನು ಪರಿಚಯಿಸಿ.Read the model answer
-
Q2 (ಬ)(1) ಪತ್ರದ ಸ್ವರೂಪRead the model answer
-
Q2 (ಬ)(2) ಅರ್ಥದ ದೃಷ್ಟಿಯಿಂದ ವಾಕ್ಯದ ಬಗೆಗಳುRead the model answer
-
Q2 (ಬ)(3) ಶಬ್ದಕೋಶದ ಮಹತ್ವRead the model answer
-
Q2 (ಬ)(4) ಶಬ್ದಗಳ ಬೆಳವಣಿಗೆಗೆ ಕಾರಣವಾಗುವ ಅಂಶಗಳು.Read the model answer
ಘಟಕ - III
-
Q3 (ಅ)(1) ಸರ್ಕಾರಿ ಪತ್ರ ರಚನೆಯ ನಿಯಮಗಳೊಂದಿಗೆ ಒಂದು ಮಾದರಿ ಪತ್ರ ರಚಿಸಿ.Read the model answer
-
Q3 (ಅ)(2) ಭಾಷೆ ಬಗೆಗಿನ ಸಾಂವಿಧಾನಿಕ ನಿಯಮಗಳನ್ನು ತಿಳಿಸಿ.Read the model answer
-
Q3 (ಬ)(1) ಜ್ಞಾಪನಾ ಪತ್ರ.Read the model answer
-
Q3 (ಬ)(2) ಕನ್ನಡ ಭಾಷೆಯ ವಿವಿಧ ಘಟ್ಟಗಳು.Read the model answer
-
Q3 (ಬ)(3) ಸಭೆಯ ನಡಾವಳಿ.Read the model answer
-
Q3 (ಬ)(4) ನೋಟೀಸು.Read the model answer
ಘಟಕ - IV
-
Q4 (ಅ)(1) ಸರ್ವಜ್ಞನ ತ್ರಿಪದಿಗಳ ವೈಶಿಷ್ಟ್ಯವನ್ನು ಪರಿಚಯಿಸಿ.Read the model answer
-
Q4 (ಅ)(2) ನುಡಿಗಟ್ಟುಗಳ ಗುಣ-ವಿಶೇಷತೆಗಳನ್ನು ವಿಶ್ಲೇಷಿಸಿ.Read the model answer
-
Q4 (ಬ)(1) ಬಸವಣ್ಣನ ಸಾಮಾಜಿಕ ನ್ಯಾಯ.Read the model answer
-
Q4 (ಬ)(2) ಗಾದೆಗಳು.Read the model answer
-
Q4 (ಬ)(3) ಅರ್ಥವಿಸ್ತರಣೆ.Read the model answer
-
Q4 (ಬ)(4) ಪುರಂದರದಾಸರು.Read the model answer
ಘಟಕ - V
-
Q5 (ಅ)(1) ಭಾಷಾ ಬದಲಾವಣೆಯ ಬಾಹ್ಯ ಕಾರಣಗಳನ್ನು ವಿವರಿಸಿ.Read the model answer
-
Q5 (ಅ)(2) ಆಡುನುಡಿ ಮತ್ತು ಶಿಷ್ಟ ಪದಗಳ ವ್ಯತ್ಯಾಸಗಳನ್ನು ಗುರುತಿಸಿ.Read the model answer
-
Q5 (ಬ)(1) ಧ್ವನಿ ಬದಲಾವಣೆRead the model answer
-
Q5 (ಬ)(2) ಹೃಸ್ವೀಕರಣRead the model answer
-
Q5 (ಬ)(3) ಭಾಷಾ ಬದಲಾವಣೆಯ ಆಂತರಿಕ ಕಾರಣRead the model answer
-
Q5 (ಬ)(4) ಆಂಗ್ಲರ ಆಡಳಿತದಲ್ಲಿ ಕನ್ನಡ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.