B.Com. LL.B. (Five Years) Sem 2 Kanoonu Kannada 2026 Jan Question Paper - KSLU
This paper is solved: read the model answers.
Loading PDF...
Questions asked in this paper
Solved paper All 20 questions answered in full Exam-ready answers, the reasoning behind each one, and what the examiner is looking for. Open the solutionsಘಟಕ - I
-
Q1 (a) ಕರ್ನಾಟಕದ ಐತಿಹಾಸಿಕ ಹಿನ್ನೆಲೆ ಕುರಿತು ವಿಸ್ತಾರವಾಗಿ ಬರೆಯಿರಿ.Read the model answer
-
Q1 OR ಕನ್ನಡ ನಾಡಿನ ಭೌಗೋಳಿಕ ವಿವರಗಳು, ಬೆಳೆ, ಹವಾಮಾನ ಮತ್ತು ಸಂಸ್ಕೃತಿಯನ್ನು ಪರಿಚಯಿಸಿರಿ.Read the model answer
-
Q1 (b) ಕರ್ನಾಟಕದಲ್ಲಿ ಸರ್ವ ಧರ್ಮ ಸಮನ್ವಯತೆ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.Read the model answer
-
Q1 OR ಕರ್ನಾಟಕದಲ್ಲಿ ಪ್ರಾಚೀನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಗಳ ಕುರಿತು ವಿವರಿಸಿ.Read the model answer
ಘಟಕ - II
-
Q2 (a) ಮಾನವ "ಶಾಸ್ತ್ರಗಳ ನೂಕಾಚೆ" ಮಾನವೀಯತೆ ಉಳಿಸಿಕೊಂಡು ವಿಶ್ವಮಾನವನಾಗು ಎನ್ನುವ ಕುವೆಂಪು ವಿಚಾರಧಾರೆಗಳನ್ನು ಅವರ ಪದ್ಯದ ಹಿನ್ನೆಲೆಯಲ್ಲಿ ವಿವರಿಸಿರಿ.Read the model answer
-
Q2 OR ಮೋಹಿತ ಮೋಹನನು ನಿಜವಾದ ನ್ಯಾಯಾಧೀಶನೋ ಅಲ್ಲವೋ ವಿಮರ್ಶಿಸಿ.Read the model answer
-
Q2 (b) 'ದುಡ್ಡು ಕೆಟ್ಟದ್ದು ನೋಡಣ್ಣ' ಪದ್ಯದ ಸಾರಾಂಶ ಬರೆಯಿರಿ.Read the model answer
-
Q2 OR ಕೆ. ಎಸ್. ನಿಸಾರ್ ಅಹಮದ್ರವರು ತಿಳಿಸಿರುವ ಹಕ್ಕಿನ ಇತಿಮಿತಿಗಳನ್ನು ಚಿತ್ರಿಸಿ ಬರೆಯಿರಿ.Read the model answer
ಘಟಕ - III
-
Q3 (a) ಕನ್ನಡ ನಾಡು ನುಡಿಯ ಪ್ರಾಚೀನತೆಯನ್ನು ಉದಾಹರಣೆ ಸಹಿತವಾಗಿ ವಿವರಿಸಿರಿ.Read the model answer
-
Q3 OR ಕಾನೂನು ಎಂದರೇನು ? ಕನ್ನಡ ಭಾಷೆಯಲ್ಲಿರುವ ಕಾನೂನು ಸಾಹಿತ್ಯವನ್ನು ಸಾಕ್ಷಿಸಮೇತ ಪರಿಚಯಿಸಿರಿ.Read the model answer
-
Q3 (b) ಭಾಷೆಯನ್ನು ಕುರಿತಾದ ಸಾಂವಿಧಾನಿಕ ನಿಯಮಗಳನ್ನು ಪರಿಚಯಿಸಿ.Read the model answer
-
Q3 OR ಇಂದಿನ ಕನ್ನಡದ ಸ್ಥಿತಿಯನ್ನು ವಿವರಿಸಿ.Read the model answer
ಘಟಕ - IV
-
Q4 (a) ವಾದ ಪತ್ರದ ಪ್ರಾಮುಖ್ಯತೆ ಏನು ? ತಿಳಿಸಿ. ವಾದ ಪತ್ರವೊಂದನ್ನು ರಚಿಸಿರಿ.Read the model answer
-
Q4 OR ಮಾಲೀಕ ಮತ್ತು ನೌಕರರ ನಡುವೆ ಕಾನೂನು ಬದ್ಧವಾಗಿ ಹೇಗೆ ಕರಾರು ಪತ್ರ ರಚಿಸುತ್ತೀರಿ ? ತಿಳಿಸಿರಿ.Read the model answer
-
Q4 (b) ಸರ್ಕಾರದಿಂದ ನೇಮಿಸಿದ ಕೆಲಸವೊಂದಕ್ಕೆ ಗೈರು ಹಾಜರಿಯಾದಾಗ ನೋಟೀಸು ಹೇಗೆ ಕಳುಹಿಸುವಿರಿ ? ರಚಿಸಿರಿ.Read the model answer
-
Q4 OR ಉಯಿಲು ಪತ್ರವೊಂದನ್ನು ರಚಿಸಿರಿ.Read the model answer
ಘಟಕ - V
-
Q5 (a) ಈ ಕೆಳಗಿನ ಪ್ರಬಂಧಗಳನ್ನು ವಿಸ್ತಾರವಾಗಿ ಬರೆಯಿರಿ.
- (ಅ) ಅಂದು ಇಂದು ಶಿಕ್ಷಣ
- (ಆ) ಜಾಗತೀಕರಣ
-
Q5 OR ಭಾಷಾಂತರದ ಅವಶ್ಯಕತೆ ಇದೆಯೇ ? ಪ್ರಯೋಜನಗಳೇನು ? ಕಾನೂನು ಭಾಷಾಂತರದ ಸವಾಲುಗಳನ್ನು ಕುರಿತು ಬರೆಯಿರಿ.Read the model answer
-
Q5 (b) ಈ ಕೆಳಗಿನ ಗಾದೆಗಳನ್ನು ವಿಸ್ತರಿಸಿರಿ.
- (ಅ) ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
- (ಆ) ಹೊಳೆಯುವುದೆಲ್ಲ ಚಿನ್ನವಲ್ಲ
-
Q5 OR ಪ್ರಬಂಧದ ವಿಧಗಳಾವುವು ? ತಿಳಿಸಿ, ಲಕ್ಷಣಗಳನ್ನು ಬರೆಯಿರಿ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.