B.Com. LL.B. (Five Years) Sem 2 Kanoonu Kannada 2012 Jun Question Paper - KSLU
This paper is solved: read the model answers.
Loading PDF...
Questions asked in this paper
Solved paper All 30 questions answered in full Exam-ready answers, the reasoning behind each one, and what the examiner is looking for. Open the solutionsಘಟಕ - I
-
Q1 (ಅ)(1) ಭಾಷೆ ಎಂದರೇನು ? ಭಾಷಾ ವಿಜ್ಞಾನಿಗಳ ವ್ಯಾಖ್ಯಾನಗಳೊಂದಿಗೆ ವಿವರಿಸಿರಿ.Read the model answer
-
Q1 OR ಕನ್ನಡ ಭಾಷೆ ಬೆಳೆದು ಬಂದ ದಾರಿಯನ್ನು ವಿವರಿಸಿರಿ.Read the model answer
-
Q1 (ಬ)(1) ಭಾಷೆಯ ಪ್ರಯೋಜನಗಳು.Read the model answer
-
Q1 (ಬ)(2) ಕಾನೂನಿಗೆ ಸಂಬಂಧಿಸಿದಂತೆ ಅನ್ಯದೇಶಿಯ ಪದಗಳ ಪ್ರಭಾವ.Read the model answer
-
Q1 (ಬ)(3) ಪಾರಿಭಾಷಿಕ ಪದಗಳು.Read the model answer
-
Q1 (ಬ)(4) ಕನ್ನಡ ಭಾಷೆ.Read the model answer
ಘಟಕ - II
-
Q2 (ಅ)(1) ಪತ್ರಲೇಖನ ಎಂದರೇನು ? ಮಾದರಿ ಸಹಿತ ಅದರ ವಿವಿಧ ಅಂಗಗಳನ್ನು ವಿವರಿಸಿರಿ.Read the model answer
-
Q2 OR ಪ್ರಬಂಧ ರಚನೆಯ ಸ್ವರೂಪ ಮತ್ತು ಪ್ರಕಾರಗಳನ್ನು ವಿವರಿಸಿರಿ.Read the model answer
-
Q2 (ಬ)(1) ವಾಕ್ಯಗಳ ರಚನೆRead the model answer
-
Q2 (ಬ)(2) ಶಬ್ದಕೋಶದ ರಚನೆ ಮತ್ತು ಬಳಕೆRead the model answer
-
Q2 (ಬ)(3) ಕನ್ನಡದಲ್ಲಿ ಅನ್ಯದೇಶಿಯ ಕಾನೂನು ಪದಗಳ ಬಳಕೆRead the model answer
-
Q2 (ಬ)(4) ಶಬ್ದಗಳ ಸ್ವೀಕಾರ.Read the model answer
ಘಟಕ - III
-
Q3 (ಅ)(1) ಲೇಖನ ಚಿಹ್ನೆಗಳ ಅಗತ್ಯತೆಯನ್ನು ಮತ್ತು ಅವುಗಳ ಸ್ವರೂಪವನ್ನು ವಿವರಿಸಿರಿ.Read the model answer
-
Q3 OR ಅರೆಸರ್ಕಾರಿ ಪತ್ರ ಎಂದರೇನು ? ಮಾದರಿ ಸಹಿತ ವಿವರಿಸಿರಿ.Read the model answer
-
Q3 (ಬ)(1) ಕನ್ನಡ ಭಾಷೆಯ ವಿವಿಧ ಮಜಲುಗಳುRead the model answer
-
Q3 (ಬ)(2) ಗೆಜೆಟ್ ಅಧಿಸೂಚನೆRead the model answer
-
Q3 (ಬ)(3) ನೋಟೀಸುRead the model answer
-
Q3 (ಬ)(4) ಭಾಷೆಯ ಬಗೆಗಿನ ಸಂವಿಧಾನಿಕ ನಿಯಮಗಳು.Read the model answer
ಘಟಕ - IV
-
Q4 (ಅ)(1) ಸಾಮಾಜಿಕ ನ್ಯಾಯವನ್ನು ಕುರಿತ ಬಸವಣ್ಣನವರ ವಚನಗಳ ರಚನೆಯನ್ನು ವಿವರಿಸಿರಿ.Read the model answer
-
Q4 OR ಸರ್ವಜ್ಞನ ತ್ರಿಪದಿಗಳ ಲಕ್ಷಣ ಹಾಗೂ ರಚನೆಯನ್ನು ಕುರಿತು ವಿವರಿಸಿರಿ.Read the model answer
-
Q4 (ಬ)(1) ಗಾದೆಗಳುRead the model answer
-
Q4 (ಬ)(2) ಅರ್ಥಸಂಕೋಚRead the model answer
-
Q4 (ಬ)(3) ನುಡಿಗಟ್ಟುಗಳುRead the model answer
-
Q4 (ಬ)(4) ದಾಸಸಾಹಿತ್ಯ.Read the model answer
ಘಟಕ - V
-
Q5 (ಅ)(1) ಆಡುನುಡಿ ಹಾಗೂ ಶಿಷ್ಟಭಾಷೆಗಳಿಗಿರುವ ವ್ಯತ್ಯಾಸಗಳನ್ನು ವಿವರಿಸಿರಿ.Read the model answer
-
Q5 OR ಆಂಗ್ಲರ ಆಡಳಿತದಲ್ಲಿಯ ಕನ್ನಡ ಭಾಷೆಯ ಸ್ಥಿತಿಯನ್ನು ಕುರಿತು ವಿವರಿಸಿರಿ.Read the model answer
-
Q5 (ಬ)(1) ಅರ್ಥ ವ್ಯತ್ಯಾಸRead the model answer
-
Q5 (ಬ)(2) ಕಛೇರಿ ಆಡಳಿತದ ಕನ್ನಡ ಪದಗಳ ಬಳಕೆRead the model answer
-
Q5 (ಬ)(3) ಮಹಾಪ್ರಾಣಾಕ್ಷರಗಳುRead the model answer
-
Q5 (ಬ)(4) ಧ್ವನಿವ್ಯತ್ಯಾಸ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.