B.Com. LL.B. (Five Years) Sem 2 Kanoonu Kannada 2023 Mar Question Paper - KSLU
This paper is solved: read the model answers.
Loading PDF...
Questions asked in this paper
Solved paper All 20 questions answered in full Exam-ready answers, the reasoning behind each one, and what the examiner is looking for. Open the solutionsಘಟಕ - I
-
Q1 (a) ಕರ್ನಾಟಕದ ಭೌಗೋಳಿಕ ವಿಭಾಗಗಳು, ವಾಯುಗುಣ, ನದಿಗಳು ಹಾಗೂ ಬೆಳೆಗಳನ್ನು ಪರಿಚಯಿಸಿ.Read the model answer
-
Q1 OR ಹಣಕಾಸು ಮತ್ತು ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿವರಿಸಿ.Read the model answer
-
Q1 (b)(1) ಕರ್ನಾಟಕದಲ್ಲಿ ಶಿಕ್ಷಣRead the model answer
-
Q1 (b)(2) ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ.Read the model answer
ಘಟಕ - II
-
Q2 (a) ದುರ್ಜನರ ಸಂಗವು ಒಳ್ಳೆಯದಲ್ಲ ಎಂಬುದನ್ನು ವಚನ ಸಾಹಿತ್ಯವು ನಿರೂಪಿಸಿರುವ ಬಗೆಯನ್ನು ವಿವರಿಸಿ.Read the model answer
-
Q2 OR ಯಾವ ತಪ್ಪನ್ನು ಮಾಡದಿದ್ದರೂ ಜೋಗ್ಯೋರ ಅಂಜಪ್ಪ ದಂಡ ಕಟ್ಟ ಬೇಕಾಗಿ ಬಂದದ್ದು ಏಕೆ ? ವಿವರಿಸಿ.Read the model answer
-
Q2 (b)(1) ಸಂಚಿ ಹೊನ್ನಮ್ಮ ವಿವರಿಸಿರುವ ಹೆಣ್ಣಿನ ಮಹತ್ವRead the model answer
-
Q2 (b)(2) ಶಿಶುನಾಳ ಶರೀಫರ 'ದುಡ್ಡು ಕೆಟ್ಟದ್ದು ನೋಡಣ್ಣ' ಪದ್ಯದ ಸಾರಾಂಶ.Read the model answer
ಘಟಕ - III
-
Q3 (a) ಕನ್ನಡ ಭಾಷೆಯ ಪ್ರಾಚೀನತೆಯನ್ನು ವಿವರಿಸಿ.Read the model answer
-
Q3 OR ಆಡಳಿತ ಭಾಷೆಯಾಗಿ ಕನ್ನಡವು ಬಳಕೆಯಾಗಿರುವ ಬಗೆಯನ್ನು ವಿವರಿಸಿ.Read the model answer
-
Q3 (b)(1) ಹಳೆಗನ್ನಡRead the model answer
-
Q3 (b)(2) ಕನ್ನಡ ಭಾಷೆಯ ಇಂದಿನ ಸ್ಥಿತಿ.Read the model answer
ಘಟಕ - IV
-
Q4 (a) ಶಂಕರ್ ಎಂಬುವವರಿಗೆ ಉತ್ಥಾನ ಗ್ರಾಮೀಣ ಬ್ಯಾಂಕ್ನಲ್ಲಿ ದ್ವಿತೀಯ ದರ್ಜೆ ಗುಮಾಸ್ತೆಯಾಗಿ ನೇಮಕಗೊಳಿಸಿದಂತೆ ಒಂದು ನೇಮಕಾತಿ ಮತ್ತು ಕರಾರು ಪತ್ರವನ್ನು ರಚಿಸಿ.Read the model answer
-
Q4 OR ದಾವಣಗೆರೆಯ ವಿರೂಪಾಕ್ಷಪ್ಪ ಎನ್ನುವವರು ಗೌತಮ್ ಎಂಬುವವರಿಗೆ ಮನೆಯನ್ನು ಬಾಡಿಗೆಗೆ ನೀಡಿದಂತೆ ಒಂದು ಬಾಡಿಗೆ ಕರಾರು ಪತ್ರವನ್ನು ರಚಿಸಿ.Read the model answer
-
Q4 (b)(1) ನೋಟೀಸುRead the model answer
-
Q4 (b)(2) ಉಯಿಲು.Read the model answer
ಘಟಕ - V
-
Q5 (a) ಭಾಷಾಂತರದ ವಿವಿಧ ಪ್ರಕಾರಗಳನ್ನು ವಿವರಿಸಿ.Read the model answer
-
Q5 OR ''ಜನಸಂಖ್ಯಾ ಹೆಚ್ಚಳದ ದುಷ್ಪರಿಣಾಮಗಳು'' ಎಂಬ ವಿಷಯದ ಬಗ್ಗೆ ಒಂದು ಪ್ರಬಂಧವನ್ನು ರಚಿಸಿ.Read the model answer
-
Q5 (b)(1) ಸಂಕ್ಷೇಪ ಲೇಖನRead the model answer
-
Q5 (b)(2) ಗಾದೆಯನ್ನು ವಿಸ್ತರಿಸಿ - ಹೊಳೆವುದೆಲ್ಲ ಚಿನ್ನವಲ್ಲ.Read the model answer
Typed from the KSLU paper above. The paper is the original. Long reading passages are shortened here to their first and last lines and a summary.