munotes®

B.A. LL.B. (Five Years) Sem 2 Kanoonu Kannada 2012 Jan Question Paper - KSLU

This paper is solved: read the model answers.

2012-jan.pdf
SEM 2 · 296 KB · 23 Oct 2026

Loading PDF...

Older exam None: this is the earliest we hold
Newer exam 2012 Jun Semester-end · Kanoonu Kannada →

Questions asked in this paper

Solved paper All 30 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (ಅ)(1) ಪಾರಿಭಾಷಿಕ ಪದಗಳು ಎಂದರೇನು ? ಅವುಗಳ ಗುಣಲಕ್ಷಣಗಳನ್ನು ತಿಳಿಸಿರಿ.
    Read the model answer
  2. Q1 (ಅ)(2) ಭಾಷೆ ಎಂದರೇನು ? ಭಾಷೆಯ ಸ್ವರೂಪ ಮತ್ತು ಸ್ವಭಾವ ತಿಳಿಸಿರಿ.
    Read the model answer
  3. Q1 (ಬ)(1) ಭಾಷೆಯ ಪ್ರಯೋಜನಗಳು
    Read the model answer
  4. Q1 (ಬ)(2) ಕನ್ನಡ ಭಾಷೆ
    Read the model answer
  5. Q1 (ಬ)(3) ಅನ್ಯದೇಶಿಯ
    Read the model answer
  6. Q1 (ಬ)(4) ಪಾರಿಭಾಷಿಕ ಪದ
    Read the model answer

ಘಟಕ - II

  1. Q2 (ಅ)(1) ಪತ್ರ ಲೇಖನ ಎಂದರೇನು ? ಪತ್ರ ರಚನೆಯ ವಿವಿಧ ಅಂಗಗಳಾವುವು ? ವಿವರಿಸಿರಿ.
    Read the model answer
  2. Q2 (ಅ)(2) ವಾಕ್ಯ ಎಂದರೇನು ? ವಾಕ್ಯದ ವಿವಧ ಅಂಗಗಳಾವುವು ?
    Read the model answer
  3. Q2 (ಬ)(1) ವಾಕ್ಯ ರಚನೆ
    Read the model answer
  4. Q2 (ಬ)(2) ಶಬ್ದಗಳ ಸ್ವೀಕಾರ
    Read the model answer
  5. Q2 (ಬ)(3) ಪ್ರಬಂಧ
    Read the model answer
  6. Q2 (ಬ)(4) ಪತ್ರದ ಒಡಲು.
    Read the model answer

ಘಟಕ - III

  1. Q3 (ಅ)(1) ಜ್ಞಾಪನ ಪತ್ರ ಎಂದರೇನು ? ಬರೆಯುವ ಸಂದರ್ಭಗಳಾವುವು ? ಮಾದರಿ ಪತ್ರವೊಂದನ್ನು ಬರೆಯಿರಿ.
    Read the model answer
  2. Q3 (ಅ)(2) ಕನ್ನಡ ಭಾಷೆಯ ಅವಸ್ಥೆಗಳಾವುವು ? ವಿವರಿಸಿರಿ.
    Read the model answer
  3. Q3 (ಬ)(1) ಸಭೆಯ ನಡಾವಳಿಗಳ ರಚನೆ
    Read the model answer
  4. Q3 (ಬ)(2) ಅರೆ ಸರ್ಕಾರಿ ಪತ್ರ
    Read the model answer
  5. Q3 (ಬ)(3) ಹಳೆಗನ್ನಡ
    Read the model answer
  6. Q3 (ಬ)(4) ನೋಟಿಸು.
    Read the model answer

ಘಟಕ - IV

  1. Q4 (ಅ)(1) ಬಸವಣ್ಣನವರ ಸಾಮಾಜಿಕ ಸಮಾನತೆ ವಚನಗಳ ಹಿನ್ನಲೆಯಲ್ಲಿ ಸ್ಪಷ್ಟಪಡಿಸಿರಿ.
    Read the model answer
  2. Q4 (ಅ)(2) ಗಾದೆ ಎಂದರೇನು ? ಗಾದೆಯ ಸ್ವರೂಪವನ್ನು ತಿಳಿಸಿರಿ.
    Read the model answer
  3. Q4 (ಬ)(1) ನುಡಿಗಟ್ಟು
    Read the model answer
  4. Q4 (ಬ)(2) ಅಕ್ಕಮಹಾದೇವಿ
    Read the model answer
  5. Q4 (ಬ)(3) ಅರ್ಥವಿಸ್ತರಣೆ
    Read the model answer
  6. Q4 (ಬ)(4) ಸರ್ವಜ್ಞ
    Read the model answer

ಘಟಕ - V

  1. Q5 (ಅ)(1) ಆಡು ನುಡಿ ಎಂದರೇನು ? ಹಾಗೂ ಅದರ ವೈಶಿಷ್ಟ್ಯವೇನು ? ವಿವರಿಸಿರಿ.
    Read the model answer
  2. Q5 (ಅ)(2) ಆಂಗ್ಲರ ಆಡಳಿತದಲ್ಲಿ ಕನ್ನಡ ಬೆಳೆದು ಬಂದ ರೀತಿ ವಿವರಿಸಿರಿ.
    Read the model answer
  3. Q5 (ಬ)(1) ಶಿಷ್ಟಭಾಷೆ
    Read the model answer
  4. Q5 (ಬ)(2) ಧ್ವನಿ ವ್ಯತ್ಯಾಸ
    Read the model answer
  5. Q5 (ಬ)(3) ಆಡಳಿತ ಕನ್ನಡ
    Read the model answer
  6. Q5 (ಬ)(4) ಸ್ವರಗಳು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 2 · 166 papers
Browse all →
Issue
Done!