munotes®

B.A. LL.B. (Five Years) Sem 2 Kanoonu Kannada 2026 Jan Question Paper - KSLU

This paper is solved: read the model answers.

2026-jan.pdf
SEM 2 · 811 KB · 23 Oct 2026

Loading PDF...

Older exam 2026 Jan (100 marks) Semester-end · Kanoonu Kannada →
Newer exam None yet: this is the latest New papers land after each exam season.

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (a) ಕರ್ನಾಟಕದ ಐತಿಹಾಸಿಕ ಹಿನ್ನೆಲೆ ಕುರಿತು ವಿಸ್ತಾರವಾಗಿ ಬರೆಯಿರಿ.
    Read the model answer
  2. Q1 OR ಕನ್ನಡ ನಾಡಿನ ಭೌಗೋಳಿಕ ವಿವರಗಳು, ಬೆಳೆ, ಹವಾಮಾನ ಮತ್ತು ಸಂಸ್ಕೃತಿಯನ್ನು ಪರಿಚಯಿಸಿರಿ.
    Read the model answer
  3. Q1 (b) ಕರ್ನಾಟಕದಲ್ಲಿ ಸರ್ವ ಧರ್ಮ ಸಮನ್ವಯತೆ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.
    Read the model answer
  4. Q1 OR ಕರ್ನಾಟಕದಲ್ಲಿ ಪ್ರಾಚೀನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಗಳ ಕುರಿತು ವಿವರಿಸಿ.
    Read the model answer

ಘಟಕ - II

  1. Q2 (a) ಮಾನವ "ಶಾಸ್ತ್ರಗಳ ನೂಕಾಚೆ" ಮಾನವೀಯತೆ ಉಳಿಸಿಕೊಂಡು ವಿಶ್ವಮಾನವನಾಗು ಎನ್ನುವ ಕುವೆಂಪು ವಿಚಾರಧಾರೆಗಳನ್ನು ಅವರ ಪದ್ಯದ ಹಿನ್ನೆಲೆಯಲ್ಲಿ ವಿವರಿಸಿರಿ.
    Read the model answer
  2. Q2 OR ಮೋಹಿತ ಮೋಹನನು ನಿಜವಾದ ನ್ಯಾಯಾಧೀಶನೋ ಅಲ್ಲವೋ ವಿಮರ್ಶಿಸಿ.
    Read the model answer
  3. Q2 (b) 'ದುಡ್ಡು ಕೆಟ್ಟದ್ದು ನೋಡಣ್ಣ' ಪದ್ಯದ ಸಾರಾಂಶ ಬರೆಯಿರಿ.
    Read the model answer
  4. Q2 OR ಕೆ. ಎಸ್. ನಿಸಾರ್ ಅಹಮದ್‌ರವರು ತಿಳಿಸಿರುವ ಹಕ್ಕಿನ ಇತಿಮಿತಿಗಳನ್ನು ಚಿತ್ರಿಸಿ ಬರೆಯಿರಿ.
    Read the model answer

ಘಟಕ - III

  1. Q3 (a) ಕನ್ನಡ ನಾಡು ನುಡಿಯ ಪ್ರಾಚೀನತೆಯನ್ನು ಉದಾಹರಣೆ ಸಹಿತವಾಗಿ ವಿವರಿಸಿರಿ.
    Read the model answer
  2. Q3 OR ಕಾನೂನು ಎಂದರೇನು ? ಕನ್ನಡ ಭಾಷೆಯಲ್ಲಿರುವ ಕಾನೂನು ಸಾಹಿತ್ಯವನ್ನು ಸಾಕ್ಷಿಸಮೇತ ಪರಿಚಯಿಸಿರಿ.
    Read the model answer
  3. Q3 (b) ಭಾಷೆಯನ್ನು ಕುರಿತಾದ ಸಾಂವಿಧಾನಿಕ ನಿಯಮಗಳನ್ನು ಪರಿಚಯಿಸಿ.
    Read the model answer
  4. Q3 OR ಇಂದಿನ ಕನ್ನಡದ ಸ್ಥಿತಿಯನ್ನು ವಿವರಿಸಿ.
    Read the model answer

ಘಟಕ - IV

  1. Q4 (a) ವಾದ ಪತ್ರದ ಪ್ರಾಮುಖ್ಯತೆ ಏನು ? ತಿಳಿಸಿ. ವಾದ ಪತ್ರವೊಂದನ್ನು ರಚಿಸಿರಿ.
    Read the model answer
  2. Q4 OR ಮಾಲೀಕ ಮತ್ತು ನೌಕರರ ನಡುವೆ ಕಾನೂನು ಬದ್ಧವಾಗಿ ಹೇಗೆ ಕರಾರು ಪತ್ರ ರಚಿಸುತ್ತೀರಿ ? ತಿಳಿಸಿರಿ.
    Read the model answer
  3. Q4 (b) ಸರ್ಕಾರದಿಂದ ನೇಮಿಸಿದ ಕೆಲಸವೊಂದಕ್ಕೆ ಗೈರು ಹಾಜರಿಯಾದಾಗ ನೋಟೀಸು ಹೇಗೆ ಕಳುಹಿಸುವಿರಿ ? ರಚಿಸಿರಿ.
    Read the model answer
  4. Q4 OR ಉಯಿಲು ಪತ್ರವೊಂದನ್ನು ರಚಿಸಿರಿ.
    Read the model answer

ಘಟಕ - V

  1. Q5 (a) ಈ ಕೆಳಗಿನ ಪ್ರಬಂಧಗಳನ್ನು ವಿಸ್ತಾರವಾಗಿ ಬರೆಯಿರಿ.
    • (ಅ) ಅಂದು ಇಂದು ಶಿಕ್ಷಣ
    • (ಆ) ಜಾಗತೀಕರಣ
    Read the model answer
  2. Q5 OR ಭಾಷಾಂತರದ ಅವಶ್ಯಕತೆ ಇದೆಯೇ ? ಪ್ರಯೋಜನಗಳೇನು ? ಕಾನೂನು ಭಾಷಾಂತರದ ಸವಾಲುಗಳನ್ನು ಕುರಿತು ಬರೆಯಿರಿ.
    Read the model answer
  3. Q5 (b) ಈ ಕೆಳಗಿನ ಗಾದೆಗಳನ್ನು ವಿಸ್ತರಿಸಿರಿ.
    • (ಅ) ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
    • (ಆ) ಹೊಳೆಯುವುದೆಲ್ಲ ಚಿನ್ನವಲ್ಲ
    Read the model answer
  4. Q5 OR ಪ್ರಬಂಧದ ವಿಧಗಳಾವುವು ? ತಿಳಿಸಿ, ಲಕ್ಷಣಗಳನ್ನು ಬರೆಯಿರಿ.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 2 · 166 papers
Browse all →
Issue
Done!