munotes®

B.A. LL.B. (Five Years) Sem 2 Kanoonu Kannada 2023 Mar Question Paper - KSLU

This paper is solved: read the model answers.

2023-mar.pdf
SEM 2 · 289 KB · 23 Oct 2026

Loading PDF...

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (a) ಕರ್ನಾಟಕದ ಭೌಗೋಳಿಕ ವಿಭಾಗಗಳು, ವಾಯುಗುಣ, ನದಿಗಳು ಹಾಗೂ ಬೆಳೆಗಳನ್ನು ಪರಿಚಯಿಸಿ.
    Read the model answer
  2. Q1 OR ಹಣಕಾಸು ಮತ್ತು ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿವರಿಸಿ.
    Read the model answer
  3. Q1 (b)(1) ಕರ್ನಾಟಕದಲ್ಲಿ ಶಿಕ್ಷಣ
    Read the model answer
  4. Q1 (b)(2) ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ.
    Read the model answer

ಘಟಕ - II

  1. Q2 (a) ದುರ್ಜನರ ಸಂಗವು ಒಳ್ಳೆಯದಲ್ಲ ಎಂಬುದನ್ನು ವಚನ ಸಾಹಿತ್ಯವು ನಿರೂಪಿಸಿರುವ ಬಗೆಯನ್ನು ವಿವರಿಸಿ.
    Read the model answer
  2. Q2 OR ಯಾವ ತಪ್ಪನ್ನು ಮಾಡದಿದ್ದರೂ ಜೋಗ್ಯೋರ ಅಂಜಪ್ಪ ದಂಡ ಕಟ್ಟ ಬೇಕಾಗಿ ಬಂದದ್ದು ಏಕೆ ? ವಿವರಿಸಿ.
    Read the model answer
  3. Q2 (b)(1) ಸಂಚಿ ಹೊನ್ನಮ್ಮ ವಿವರಿಸಿರುವ ಹೆಣ್ಣಿನ ಮಹತ್ವ
    Read the model answer
  4. Q2 (b)(2) ಶಿಶುನಾಳ ಶರೀಫರ 'ದುಡ್ಡು ಕೆಟ್ಟದ್ದು ನೋಡಣ್ಣ' ಪದ್ಯದ ಸಾರಾಂಶ.
    Read the model answer

ಘಟಕ - III

  1. Q3 (a) ಕನ್ನಡ ಭಾಷೆಯ ಪ್ರಾಚೀನತೆಯನ್ನು ವಿವರಿಸಿ.
    Read the model answer
  2. Q3 OR ಆಡಳಿತ ಭಾಷೆಯಾಗಿ ಕನ್ನಡವು ಬಳಕೆಯಾಗಿರುವ ಬಗೆಯನ್ನು ವಿವರಿಸಿ.
    Read the model answer
  3. Q3 (b)(1) ಹಳೆಗನ್ನಡ
    Read the model answer
  4. Q3 (b)(2) ಕನ್ನಡ ಭಾಷೆಯ ಇಂದಿನ ಸ್ಥಿತಿ.
    Read the model answer

ಘಟಕ - IV

  1. Q4 (a) ಶಂಕರ್ ಎಂಬುವವರಿಗೆ ಉತ್ಥಾನ ಗ್ರಾಮೀಣ ಬ್ಯಾಂಕ್‌ನಲ್ಲಿ ದ್ವಿತೀಯ ದರ್ಜೆ ಗುಮಾಸ್ತೆಯಾಗಿ ನೇಮಕಗೊಳಿಸಿದಂತೆ ಒಂದು ನೇಮಕಾತಿ ಮತ್ತು ಕರಾರು ಪತ್ರವನ್ನು ರಚಿಸಿ.
    Read the model answer
  2. Q4 OR ದಾವಣಗೆರೆಯ ವಿರೂಪಾಕ್ಷಪ್ಪ ಎನ್ನುವವರು ಗೌತಮ್ ಎಂಬುವವರಿಗೆ ಮನೆಯನ್ನು ಬಾಡಿಗೆಗೆ ನೀಡಿದಂತೆ ಒಂದು ಬಾಡಿಗೆ ಕರಾರು ಪತ್ರವನ್ನು ರಚಿಸಿ.
    Read the model answer
  3. Q4 (b)(1) ನೋಟೀಸು
    Read the model answer
  4. Q4 (b)(2) ಉಯಿಲು.
    Read the model answer

ಘಟಕ - V

  1. Q5 (a) ಭಾಷಾಂತರದ ವಿವಿಧ ಪ್ರಕಾರಗಳನ್ನು ವಿವರಿಸಿ.
    Read the model answer
  2. Q5 OR ''ಜನಸಂಖ್ಯಾ ಹೆಚ್ಚಳದ ದುಷ್ಪರಿಣಾಮಗಳು'' ಎಂಬ ವಿಷಯದ ಬಗ್ಗೆ ಒಂದು ಪ್ರಬಂಧವನ್ನು ರಚಿಸಿ.
    Read the model answer
  3. Q5 (b)(1) ಸಂಕ್ಷೇಪ ಲೇಖನ
    Read the model answer
  4. Q5 (b)(2) ಗಾದೆಯನ್ನು ವಿಸ್ತರಿಸಿ - ಹೊಳೆವುದೆಲ್ಲ ಚಿನ್ನವಲ್ಲ.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 2 · 166 papers
Browse all →
Issue
Done!