munotes®

B.A. LL.B. (Five Years) Sem 2 Kanoonu Kannada 2021 Oct Question Paper - KSLU

This paper is solved: read the model answers.

2021-oct.pdf
SEM 2 · 390 KB · 23 Oct 2026

Loading PDF...

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions
  1. Q1 (a) ಚೆಲುವ ಕನ್ನಡ ನಾಡು ಚಾಲುಕ್ಯರ ನಂತರ ರಾಷ್ಟ್ರಕೂಟರ ಆಳ್ವಿಕೆ ಕುರಿತು ಬರೆಯಿರಿ.
    Read the model answer
  2. Q1 (b) ಟಿಪ್ಪಣಿ ಬರೆಯಿರಿ : ಸಂಸ್ಕೃತಿ.
    Read the model answer
  1. Q2 (a) ಕನ್ನಡ ನಾಡಿನ ಹಣಕಾಸು, ಉದ್ದಿಮೆ ಹಾಗೂ ಶಿಕ್ಷಣ ಕುರಿತು ವಿವರಿಸಿರಿ.
    Read the model answer
  2. Q2 (b) ಟಿಪ್ಪಣಿ ಬರೆಯಿರಿ : ಧರ್ಮ.
    Read the model answer
  1. Q3 (a) 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?' - ಮೌಲ್ಯಗಳನ್ನು ಕುರಿತು ಬರೆಯಿರಿ.
    Read the model answer
  2. Q3 (b) ಟಿಪ್ಪಣಿ ಬರೆಯಿರಿ : ಸಾಹಿತ್ಯದಿಂದ ಕಾನೂನಿಗಾಗುವ ಲಾಭಗಳು.
    Read the model answer
  1. Q4 (a) 'ಕಾನೂನಿನ ಜೀವಾಳ ಅನುಭವವೇ ಹೊರತು ತಾರ್ಕಿಕತೆಯಲ್ಲ' - ಕುರಿತು ಬರೆಯಿರಿ.
    Read the model answer
  2. Q4 (b) ಟಿಪ್ಪಣಿ ಬರೆಯಿರಿ : ದುರ್ಜನರ ಸಂಗ ಬೇಡ.
    Read the model answer
  1. Q5 (a) ಕನ್ನಡ ಭಾಷೆಯ ಪ್ರಾಚೀನತೆಯನ್ನು ಕುರಿತು ಬರೆಯಿರಿ.
    Read the model answer
  2. Q5 (b) ಟಿಪ್ಪಣಿ ಬರೆಯಿರಿ : ಕೇಂದ್ರದ ಭಾಷೆ.
    Read the model answer
  1. Q6 (a) ಕಾನೂನು ಸಾಹಿತ್ಯದಲ್ಲಿ ಬೆಳೆದು ಬಂದ ದಾರಿಯನ್ನು ಕುರಿತು ಬರೆಯಿರಿ.
    Read the model answer
  2. Q6 (b) ಟಿಪ್ಪಣಿ ಬರೆಯಿರಿ : ಎಂಟನೇಯ ಅನುಸೂಚಿ.
    Read the model answer
  1. Q7 (a) ವಾದಪತ್ರ ಎಂದರೇನು ? ವಾದಪತ್ರದ ಮಾದರಿಯೊಂದಿಗೆ ಚರ್ಚಿಸಿರಿ.
    Read the model answer
  2. Q7 (b) ಟಿಪ್ಪಣಿ ಬರೆಯಿರಿ : ಪ್ರಮಾಣ ಪತ್ರ.
    Read the model answer
  1. Q8 (a) ಪವರ್ ಆಫ್ ಅಟಾರ್ನಿ ಮೊಕ್ತ್ಯಾರು ನಾಮೆ ಕುರಿತು ಚರ್ಚಿಸಿರಿ.
    Read the model answer
  2. Q8 (b) ಟಿಪ್ಪಣಿ ಬರೆಯಿರಿ : ಉಯಿಲು.
    Read the model answer
  1. Q9 (a) ಗಾದೆ ವಿಸ್ತರಣೆಯ ಲಕ್ಷಣಗಳೊಂದಿಗೆ ಕುರಿತು ಬರೆಯಿರಿ.
    Read the model answer
  2. Q9 (b) ಟಿಪ್ಪಣಿ ಬರೆಯಿರಿ : ಕಾನೂನು ಪದಕೋಶ.
    Read the model answer
  1. Q10 (a) ಪ್ರಬಂಧದ ಭಾಗಗಳೊಂದಿಗೆ ಪ್ರಬಂಧದ ಲಕ್ಷಣಗಳನ್ನು ಕುರಿತು ವಿವರಿಸಿರಿ.
    Read the model answer
  2. Q10 (b) ಟಿಪ್ಪಣಿ ಬರೆಯಿರಿ : ನ್ಯಾಯಾಲಯದ ಪರಿಭಾಷೆಯಲ್ಲಿ ಎರವಲು ಪದಗಳು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 2 · 166 papers
Browse all →
Issue
Done!