munotes®

B.A. LL.B. (Five Years) Sem 2 Kanoonu Kannada 2022 Mar Question Paper - KSLU

This paper is solved: read the model answers.

2022-mar.pdf
SEM 2 · 433 KB · 23 Oct 2026

Loading PDF...

Questions asked in this paper

Solved paper All 22 questions answered in full Exam-ready answers, the reasoning behind each one, and what the examiner is looking for. Open the solutions
  1. Q1 (a) ಕರ್ನಾಟಕದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ.
    Read the model answer
  2. Q1 (b) ಕರ್ನಾಟಕದಲ್ಲಿರುವ ವಿವಿಧ ಧರ್ಮಗಳು.
    Read the model answer
  1. Q2 (a) ಕನ್ನಡ ಸಾಹಿತ್ಯದಲ್ಲಿ ಕಾನೂನಿನ ಅಂಶಗಳು ಕಂಡುಬರುವ ಬಗೆಯನ್ನು ಉದಾಹರಣೆಗಳೊಂದಿಗೆ ವಿವರಿಸಿ.
    Read the model answer
  2. Q2 (b) ಕನ್ನಡ ಭಾಷೆಯ ಸದ್ಯದ ಸ್ಥಿತಿ.
    Read the model answer
  1. Q3 (a) ಸಾಹಿತ್ಯದಿಂದ ಕಾನೂನಿಗೆ ಆಗುವ ಲಾಭಗಳನ್ನು ವಿವರಿಸಿ.
    Read the model answer
  2. Q3 (b) ಪ್ರಾಚೀನ ನ್ಯಾಯಾಲಯದಲ್ಲಿ ಕನ್ನಡ.
    Read the model answer
  1. Q4 (a) ಕಾಯಕದ ಮಹತ್ವವನ್ನು ಸರ್ವಜ್ಞನು ತಿಳಿಸಿಕೊಟ್ಟಿರುವ ಬಗೆಯಲ್ಲಿ ವಿವರಿಸಿ.
    Read the model answer
  2. Q4 (b) ಭಾರತದ ಭಾಷಾ ವೈವಿಧ್ಯತೆ.
    Read the model answer
  1. Q5 (a) 'ನ್ಯಾಯಾಧೀಶನಾದವನು ನ್ಯಾಯ ತೀರ್ಮಾನದಲ್ಲಿ ದೇವರಂತೆ ನಡೆದುಕೊಳ್ಳಬೇಕು' ಎಂಬ ಅಂಜಪ್ಪನ ಹೇಳಿಕೆಯನ್ನು ಮಾಸ್ತಿಯವರ ಕಥೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿ.
    Read the model answer
  2. Q5 (b) ಕರ್ನಾಟಕದ ಏಕೀಕರಣ ಚಳುವಳಿ.
    Read the model answer
  1. Q6 (a) ಕನ್ನಡ ಭಾಷೆಯ ಪ್ರಾಚೀನತೆಯನ್ನು ವಿವರಿಸಿ.
    Read the model answer
  2. Q6 (b) ಸಂವಿಧಾನ ಅನುಚ್ಛೇದ 343(1) ರ ಪ್ರಕಾರ ಕೇಂದ್ರದ ಭಾಷೆ.
    Read the model answer
  1. Q7 (a) ಸರ್ವೋದಯ ಹಣಕಾಸು ಸಂಸ್ಥೆಗೆ ಅನಿಲ್‌ಕುಮಾರ್ ಎಂಬವರನ್ನು ಪ್ರಥಮ ದರ್ಜೆ ಗುಮಾಸ್ತರನ್ನಾಗಿ ನೇಮಿಸಿದಂತೆ ಒಂದು ನೇಮಕಾತಿ ಮತ್ತು ಕರಾರು ಪತ್ರವನ್ನು ರಚಿಸಿ.
    Read the model answer
  2. Q7 (b) ಭಾರತದ ಸಂವಿಧಾನದ 8ನೆಯ ಅನುಸೂಚಿ.
    Read the model answer
  1. Q8 (a) ಮಂಗಳೂರಿನ ಬಲ್ಮಠದಲ್ಲಿರುವ ರಾಘವೇಂದ್ರ ನಾಯಕ್ ಎನ್ನುವವರು ಉಪೇಂದ್ರ ಶೆಣೈ ಎಂಬವರಿಗೆ ಮನೆಯನ್ನು ಮಾರಿದಂತೆ ಒಂದು ಕ್ರಯಪತ್ರವನ್ನು ರಚಿಸಿ.
    Read the model answer
  2. Q8 (b) ಉಯಿಲು ಅಥವಾ ಮರಣ ಶಾಸನ.
    Read the model answer
  1. Q9 (a)(ಅ) ದೇಶದಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ನಡೆಸುವಿಕೆಯ ಸಾಧಕ ಬಾಧಕಗಳು.
    Read the model answer
  2. Q9 (a)(ಬ) ವಿದ್ಯಾರ್ಥಿಗಳಿಗೆ ಸಮವಸ್ತ್ರದ ಅಗತ್ಯ/ಅನಗತ್ಯದ ಪ್ರಸ್ತುತತೆ.
    Read the model answer
  3. Q9 (b) ಕಾನೂನು ಭಾಷಾಂತರದ ಸವಾಲುಗಳು.
    Read the model answer
  1. Q10 (a) ಭಾಷಾಂತರದ ಪ್ರಕಾರಗಳನ್ನು ವಿವರಿಸಿ.
    Read the model answer
  2. Q10 (b)(ಅ) ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
    Read the model answer
  3. Q10 (b)(ಬ) ಅತಿ ಆಸೆ ಗತಿಕೇಡು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 2 · 166 papers
Browse all →
Issue
Done!