munotes®

B.B.A. LL.B. (Five Years) Sem 1 Kannada (Hons) 2022 Apr Question Paper - KSLU

This paper is solved: read the model answers.

2022-apr.pdf
SEM 1 · 405 KB · 2 Nov 2026

Loading PDF...

Questions asked in this paper

Solved paper All 12 questions answered in full Exam-ready answers, the reasoning behind each one, and what the examiner is looking for. Open the solutions
  1. Q1 'ಕರ್ನಾಟಕವು ಸಂಸ್ಕೃತಿಯ ನೆಲೆಬೀಡು' ಎಂಬುದನ್ನು ಚೆಲುವ ಕನ್ನಡ ನಾಡು ಲೇಖನದ ಹಿನ್ನೆಲೆಯಲ್ಲಿ ವಿವರಿಸಿರಿ.
    Read the model answer
  2. Q2 ಜೋಗ್ಯೋರ ಅಂಜಪ್ಪ ಅಪರಾಧಿಯೇ ? ಕಥೆಯ ಹಿನ್ನೆಲೆಯಲ್ಲಿ ಚರ್ಚಿಸಿರಿ.
    Read the model answer
  3. Q3 ಸಮಾಜ ಸುಧಾರಣೆಗೆ ಸರ್ವಜ್ಞನ ವಚನಗಳು ಹೇಗೆ ಪೂರಕವಾಗಿವೆ ವಿವರಿಸಿರಿ.
    Read the model answer
  4. Q4 ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಇರುವ ಆಧಾರಗಳನ್ನು ವಿವರಿಸಿರಿ.
    Read the model answer
  5. Q5 ಗಾದೆ ಎಂದರೇನು ? ಯಾವುದಾದರೂ ಎರಡು ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.
    Read the model answer
  6. Q6 ವಾದ ಹಾಗೂ ಪ್ರತಿವಾದ ಪತ್ರದ ಒಂದೊಂದು ಮಾದರಿಗಳನ್ನು ಬರೆಯಿರಿ.
    Read the model answer

ಕೆಳಗಿನವುಗಳಲ್ಲಿ ಎರಡನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

  1. Q7 (a) ಪೆಣ್ಣು ಪೆತ್ತವರು ಪೆರ್ಚುವರು
    Read the model answer
  2. Q7 (b) ಕುರುಡು ಕಾಂಚಾಣ
    Read the model answer
  3. Q7 (c) ಬಾಡಿಗೆ ಕರಾರು ಪತ್ರ.
    Read the model answer

ಕೆಳಗಿನ ಯಾವುದಾದರೂ ಎರಡು ಪದ್ಯದ ಭಾವಾರ್ಥ ಬರೆಯಿರಿ.

  1. Q8 (a) ಸಾರ! ಸಜ್ಜನರ ಸಂಗವ ಮಾಡುವುದು ದೂರ! ದುರ್ಜನರ ಸಂಗವದು ಬೇಡವಯ್ಯಾ! ಆವ ಹಾವಾದರೇನು ? ವಿಷವೊಂದೆ ಅಂತವರ ಸಂಗವದು ಬೇಡವಯ್ಯಾ ಅಂತರಂಗ ಶುದ್ಧವಿಲ್ಲದವರ ಸಂಗ ನೆಂಗಿ ಕಾಳಕೂಟ ವಿಷವೊ ಕೂಡಲಸಂಗಮದೇವಾ !
    Read the model answer
  2. Q8 (b) ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು ?
    Read the model answer
  3. Q8 (c) ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟಿತು ಇವರ ಕಂಠ ಕೇಳಿದೊಡನೆ ಅವರ ದನಿ ಇಂಗಿತು ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತ್ತಿಗೆಗಳ ಹಿಡಿದರು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.B.A. LL.B. (Five Years) / Sem 1 · 143 papers
Browse all →
Issue
Done!