munotes®

B.B.A. LL.B. (Five Years) Sem 1 Kannada (Hons) 2014 Dec Question Paper - KSLU

This paper is solved: read the model answers.

2014-dec.pdf
SEM 1 · 328 KB · 23 Oct 2026

Loading PDF...

Questions asked in this paper

Solved paper All 12 questions answered in full Exam-ready answers, the reasoning behind each one, and what the examiner is looking for. Open the solutions
  1. Q1 ಭಾಷೆ ಎಂದರೇನು ? ವಿವಿಧ ವಿದ್ವಾಂಸರ ಹೇಳಿಕೆಗಳ ಹಿನ್ನೆಲೆಯಲ್ಲಿ ವಿವರಿಸಿರಿ.
    Read the model answer
  2. Q2 ಪತ್ರದ ವಿವಿಧ ಅಂಗಗಳು ಯಾವುವು ? ಮಾದರಿ ಪತ್ರ ಸಹಿತ ವಿವರಿಸಿರಿ.
    Read the model answer
  3. Q3 ಭಾಷೆ ಬಗೆಗಿನ ಸಂವಿಧಾನಿಕ ನಿಯಮಗಳನ್ನು ಬರೆಯಿರಿ.
    Read the model answer
  4. Q4 ಲೇಖನ ಚಿಹ್ನೆಗಳು ಎಂದರೇನು ? ಉದಾಹರಣೆಗಳೊಂದಿಗೆ ವಿವರಿಸಿರಿ.
    Read the model answer
  5. Q5 ದಾಸ ಸಾಹಿತ್ಯದಲ್ಲಿ ಕಂಡು ಬರುವ ಕಾನೂನಿನ ಅಂಶಗಳನ್ನು ಕುರಿತು ಬರೆಯಿರಿ.
    Read the model answer
  6. Q6 ಧ್ವನಿ ವ್ಯತ್ಯಾಸ ಮತ್ತು ಅರ್ಥ ವ್ಯತ್ಯಾಸಗಳೆಂದರೇನು ? ವಿವರಿಸಿರಿ.
    Read the model answer

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

  1. Q7 (i) ವ್ಯಂಜನಗಳು
    Read the model answer
  2. Q7 (ii) ಶಬ್ದಕೋಶದ ರಚನೆ
    Read the model answer
  3. Q7 (iii) ಕಛೇರಿ ಆಡಳಿತದ ಕನ್ನಡ.
    Read the model answer

ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗೆ ಉತ್ತರಿಸಿ.

  1. Q8 (ಅ) ಕೆಳಗಿನ ಯಾವುದಾದರೊಂದು ಗಾದೆ ಮಾತನ್ನು ವಿಸ್ತರಿಸಿರಿ. i) "ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ". ii) "ಆಯ ನೋಡಿ ಪಾಯ ಹಾಕು".
    Read the model answer
  2. Q8 (ಬ) "ದಯವಿಲ್ಲದ ಧರ್ಮವಾವುದಯ್ಯ ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ".
    Read the model answer
  3. Q8 (ಕ) "ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯಕೊಂಬಂತೆ ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪೂರದ ಗಿರಿಯನುರಿಕೊಂಬಂತೆ".
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.B.A. LL.B. (Five Years) / Sem 1 · 143 papers
Browse all →
Issue
Done!