B.A. LL.B. (Five Years) Kannada Kali Syllabus - KSLU 2026
Get access to whole semester resourcesSemester Pass
Kannada Kali: other material
Loading syllabus...
Syllabus for Kannada Kali
- Appendix- VIII-A
- ಕನ್ನಡೇತರ ವಿಧ್ಯಾರ್ಥಿಗಳಿಗಾಗಿ ರಚಿಸಲಾದ ಪಠ್ಯಕ್ರಮ 2018-19.
- Course-I
- ಕನ್ನಡ ಕಲಿ
- (ಪಠ್ಯಕ್ರಮ)
- KANNADA KALI
ಉದ್ದೇಶಗಳು:
- ಕನ್ನಡ ಕಲಿ ಎಂಬ ಈ ಭಾಷೆಯ ಪಠ್ಯವನ್ನು ವೃತ್ತಿ ಪದವಿಯ ಶಿಕ್ಷಣ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ರಚಿಸಲಾಗಿದೆ. ಹೊರ ರಾಜ್ಯಗಳಿಂದ ನಮ್ಮಲ್ಲಿ ಶೈಕ್ಷಣಿಕ ವ್ಯಾಸಂಗಕ್ಕಾಗಿ ಬರುವ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಅತ್ಯವಶ್ಯಕವಾಗಿರುವುದರಿಂದ, ಕ.ರಾ.ಕಾ.ವಿಯ ವ್ಯಾಪ್ತಿಗೆ ಒಳಪಡುವಂತಹ ಕಾನೂನು ಮಹಾವಿದ್ಯಾಲಯಗಳಲ್ಲಿ ಕನ್ನಡ ಭಾಷಾಜ್ಞಾನವನ್ನು ಕಡ್ಡಾಯಗೊಳಿಸುವ ಸದುದ್ದೇಶದಿಂದ ಪಠ್ಯಕ್ರಮದಲ್ಲಿ "ಕನ್ನಡ ಕಲಿ" ಎಂಬ ಪುಸ್ತಕವನ್ನು ನಿಗದಿಪಡಿಸಲಾಗಿದೆ.
- ಕನ್ನಡೇತರ ವಿದ್ಯಾರ್ಥಿಗಳ ಅಧ್ಯಯನಕ್ಕೆಂದು ರಚಿಸಲಾಗಿರುವ ಕನ್ನಡ ಕಲಿ ಪಠ್ಯವನ್ನು ಈ ಕ್ಷೇತ್ರದಲ್ಲಿ ಪರಿಣಿತರಾದ ಡಾ. ಲಿಂಗದೇವರು ಹಳೆಮನೆ ಅವರು ವಿಶೇಷ ಪರಿಶ್ರಮದಿಂದ ಮತ್ತು ಈ ಕ್ಷೇತ್ರದ ತಮ್ಮ ಸುದೀರ್ಘ ಅನುಭವದಿಂದ ತುಂಬ ಆಸಕ್ತಿ ವಹಿಸಿ ರಚಿಸಿ ಕೊಟ್ಟಿದ್ದಾರೆ. ಕನ್ನಡ ಭಾಷೆಯನ್ನು ಅತ್ಯಂತ ಸುಗಮವಾಗಿ ಕಲಿಯಲು, ಪ್ರಯೋಗಿಸಲು ಮತ್ತು ಅದರಲ್ಲಿ ವ್ಯವಹರಿಸಲು ಮತ್ತು ಆ ಮೂಲಕ ತಮ್ಮ ವಿಷಯ ಕ್ಷೇತ್ರದಲ್ಲಿ ಈ ನಾಡವರೊಡನೆ ಅರ್ಥಪೂರ್ಣ ಸಂಪರ್ಕ ಮತ್ತು ಸಂವಹನವನ್ನು ಸಾಧಿಸಲು ನೆರವಾಗುವ ರೀತಿಯಲ್ಲಿ ಇದು ರಚಿತವಾಗಿದೆ.
- Part I : Structure (ಕನ್ನಡ ಭಾಷೆಯ ಸಂರಚನೆಯನ್ನು ತಿಳಿಸಲಾಗಿದೆ)
- ಘಟಕ 1 (Unit 1): Lesson 1 to Lesson 5:
- ಘಟಕ 2(Unit 2): Lesson 6 to Lesson 10:
- ಘಟಕ 3(Unit 3): Lesson 11 to Lesson 15:
- ಘಟಕ 4(Unit 4): Lesson 16 to Lesson 20:
- ಘಟಕ 5(Unit 5): Part II : Kannada Script (ಕೇಳುವ ಮತ್ತು ಕಲಿಯುವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ)
- ಪುಸ್ತಕ: ಕನ್ನಡ ಕಲಿ
- ಲೇಖಕರು: ಲಿಂಗದೇವರು ಹಳೆಮನೆ (ಕನ್ನಡ ವಿಶ್ವವಿದ್ಯಾಲಯ,ಹಂಪಿ, ಬಳ್ಳಾರಿ)
- Kannada Kali (A Language Text Book for the Non-Kannada Professional Degree courses by Lingadevaru Halemane)
- Published by Publication Division, Prasaranga Kannada University, Hampi, Vidyaranya - 583276 Published year 2002
Reproduced from the Karnataka State Law University Complete BA LLB 5 Years syllabus (Revised syllabus for students admitted from 2018-19, University circular 1292 of 9 August 2018). Wording is as printed there, and so are the headings.
The complete syllabus
This subject is cut from the complete syllabus. Open a document here if you want the whole thing rather than a single subject.
Complete BA LLB 5 Years syllabus
Revised syllabus for students admitted from 2018-19, University circular 1292 of 9 August 2018
Read full PDF
Read
New criminal laws syllabus
University circular KSLU/Aca/BOS/2024-25/1586, 26 September 2024
Read full PDF
Read
Labour law and drafting syllabus update
University circular KSLU/Aca/BOS/2025-26/2555(A), 12 March 2026
Read full PDF
Read
Law of Torts Unit V change
Board of Studies (UG) proceedings, 24 March 2021
Read full PDF
Read