munotes®

LL.B. (Three Years) Sem 2 Kanoonu Kannada 2026 Jul Question Paper - KSLU

This paper is solved: read the model answers.

2026-jul.pdf
SEM 2 · 682 KB · 14 Nov 2026

Loading PDF...

Older exam 2026 Jul (100 marks) Semester-end · Kanoonu Kannada →
Newer exam None yet: this is the latest New papers land after each exam season.

Questions asked in this paper

Solved paper All 20 questions answered in full Exam-ready answers, the reasoning behind each one, and what the examiner is looking for. Open the solutions

ಘಟಕ - I

  1. Q1 (a) ಚೆಲುವ ಕನ್ನಡ ನಾಡಿನ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿರಿ.
    Read the model answer
  2. Q1 OR ಸಾಹಿತ್ಯ ಹಾಗೂ ಶಿಕ್ಷಣ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ವಿವರಿಸಿರಿ.
    Read the model answer
  3. Q1 (b) ಹಣಕಾಸು ಮತ್ತು ಉದ್ದಿಮೆ.
    Read the model answer
  4. Q1 OR ಕರ್ನಾಟಕದ ಧರ್ಮಗಳು.
    Read the model answer

ಘಟಕ - II

  1. Q2 (a) "ದುರ್ಜನರ ಸಂಗಬೇಡ" ವಚನದ ಆಶಯವನ್ನು ಕುರಿತು ಬರೆಯಿರಿ.
    Read the model answer
  2. Q2 OR ನ್ಯಾಯಾಧೀಶನಾದವನು ಚಾರಿತ್ರ್ಯವುಳ್ಳವನಾಗಿರಬೇಕೆಂದು ರವೀಂದ್ರನಾಥ ಟ್ಯಾಗೋರ್‌ರು 'ನ್ಯಾಯಾಧೀಶ' ಕಥೆಯಲ್ಲಿ ಹೇಗೆ ವ್ಯಕ್ತಪಡಿಸಿದ್ದಾರೆ ?
    Read the model answer
  3. Q2 (b) ಪೆಣ್ಣು ಪೆತ್ತವರು ಪೆರ್ಚುವರು - ಕಾವ್ಯ ಸಾರಾಂಶ.
    Read the model answer
  4. Q2 OR ಜೋಗ್ಯೋರ ಅಂಜಪ್ಪನ ಕೋಳಿಕತೆ - ನ್ಯಾಯ ತೀರ್ಮಾನ.
    Read the model answer

ಘಟಕ - III

  1. Q3 (a) ಕನ್ನಡ ಭಾಷೆಯ ವಿವಿಧ ಘಟ್ಟಗಳನ್ನು ವಿವರಿಸಿರಿ.
    Read the model answer
  2. Q3 OR ಭಾಷೆ ಹಾಗೂ ಸಾಂವಿಧಾನಿಕ ಹಕ್ಕುಗಳ ಕುರಿತು ಡಾ. ಈಶ್ವರ ಭಟ್ ಅವರ ವಿಚಾರಗಳೇನು ? ವಿವರಿಸಿರಿ.
    Read the model answer
  3. Q3 (b) ಕನ್ನಡ ಭಾಷೆಯ ಇಂದಿನ ಸ್ಥಿತಿಗತಿ.
    Read the model answer
  4. Q3 OR ಕನ್ನಡ ಭಾಷೆಯ ಪ್ರಾಚೀನತೆ.
    Read the model answer

ಘಟಕ - IV

  1. Q4 (a) 'ಸುಕೃತ ಸಹಕಾರ ಸಂಸ್ಥೆ' ಯವರು ಗೌತಮ್ ಎಂಬುವವರಿಗೆ ಗುಮಾಸ್ತರನ್ನಾಗಿ ನೇಮಿಸಿದ ನೇಮಕಾತಿ ಕರಾರು ಪತ್ರವನ್ನು ರಚಿಸಿರಿ.
    Read the model answer
  2. Q4 OR ಸಾಲದ ಕರಾರು ಪತ್ರ ಎಂದರೇನು ? ಮಾದರಿಯೊಂದಿಗೆ ತಿಳಿಸಿರಿ.
    Read the model answer
  3. Q4 (b) ಪ್ರಮಾಣ ಪತ್ರ.
    Read the model answer
  4. Q4 OR ಉಯಿಲು.
    Read the model answer

ಘಟಕ - V

  1. Q5 (a) ಪ್ರಬಂಧ ಎಂದರೇನು ? ಅದರ ವಿವಿಧ ಪ್ರಕಾರಗಳನ್ನು ಕುರಿತು ವಿವರಿಸಿರಿ.
    Read the model answer
  2. Q5 OR ಭಾಷಾಂತರದ ಪ್ರಯೋಜನ ಹಾಗೂ ಸವಾಲುಗಳೇನು ? ನಿರೂಪಿಸಿರಿ.
    Read the model answer
  3. Q5 (b) ಭಾಷಾವಾರು ಪ್ರಾಂತಗಳ ರಚನೆ.
    Read the model answer
  4. Q5 OR ಕರ್ನಾಟಕ ಏಕೀಕರಣ.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
LL.B. (Three Years) / Sem 2 · 206 papers
Browse all →
Issue
Done!