munotes®

B.A. LL.B. (Five Years) Sem 1 Kannada (Hons) 2023 Mar Question Paper - KSLU

This paper is solved: read the model answers.

2023-mar.pdf
SEM 1 · 329 KB · 2 Nov 2026

Loading PDF...

Older exam 2022 Apr Semester-end · Kannada (Hons) →
Newer exam None yet: this is the latest New papers land after each exam season.

Questions asked in this paper

Solved paper All 12 questions answered in full Exam-ready answers, the reasoning behind each one, and what the examiner is looking for. Open the solutions
  1. Q1 ಕರ್ನಾಟಕದ ಇತಿಹಾಸವನ್ನು 'ಚೆಲುವ ಕನ್ನಡ ನಾಡು' ಲೇಖನದ ಹಿನ್ನೆಲೆಯಲ್ಲಿ ವಿವರಿಸಿ.
    Read the model answer
  2. Q2 ವಚನಗಳಲ್ಲಿ ಕಂಡು ಬರುವ ಕಾನೂನು ಅಂಶಗಳನ್ನು ಸಂಗ್ರಹಿಸಿ ಬರೆಯಿರಿ.
    Read the model answer
  3. Q3 'ಹಕ್ಕು ಮತ್ತು ಸಾವಿರಾರು ನದಿಗಳು' ಕವನಗಳ ಸ್ವಾರಸ್ಯವನ್ನು ವಿವರಿಸಿರಿ.
    Read the model answer
  4. Q4 ಕನ್ನಡ ಭಾಷೆಯ ಪ್ರಾಚೀನತೆಯನ್ನು ಕುರಿತು ಬರೆಯಿರಿ.
    Read the model answer
  5. Q5 ನ್ಯಾಯಾಂಗ ವ್ಯವಸ್ಥೆಯ ನಡತೆಯು 'ಒಂದು ಉಪಾಯ' ಕತೆಯಲ್ಲಿ ಹೇಗೆ ವ್ಯಕ್ತಗೊಂಡಿದೆ ಎಂಬುದನ್ನು ವಿವರಿಸಿರಿ.
    Read the model answer
  6. Q6 ವಾದಪತ್ರ ಮತ್ತು ಪ್ರತಿವಾದ ಪತ್ರದ ಒಂದೊಂದು ಮಾದರಿ ಪತ್ರವನ್ನು ಬರೆಯಿರಿ.
    Read the model answer
  1. Q7 (a) ಗಾದೆಮಾತು
    Read the model answer
  2. Q7 (b) ಕುರುಡು ಕಾಂಚಣ
    Read the model answer
  3. Q7 (c) ಆಡಳಿತ ಭಾಷೆಯಾಗಿ ಕನ್ನಡ.
    Read the model answer
  1. Q8 (a) ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ ಜಲದ ಕುಲವನೇನಾದರೂ ಬಲ್ಲಿರಾ ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ ನೆಲೆಯನರಿತು ನೀ ಹರಿಯ ನೆನೆ ಮನುಜ
    Read the model answer
  2. Q8 (b) ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ ಪೆಣ್ಣಲ್ಲವೆ ಪೊರೆದವಳು ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು.
    Read the model answer
  3. Q8 (c) ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 1 · 143 papers
Browse all →
Issue
Done!