munotes®

B.A. LL.B. (Five Years) Sem 1 Kannada (Hons) 2021 Mar Question Paper - KSLU

This paper is solved: read the model answers.

2021-mar.pdf
SEM 1 · 467 KB · 2 Nov 2026

Loading PDF...

Questions asked in this paper

Solved paper All 14 questions answered in full Exam-ready answers, the reasoning behind each one, and what the examiner is looking for. Open the solutions
  1. Q1 ಕರ್ನಾಟಕದ ಐತಿಹಾಸಿಕ ಹಿನ್ನೆಲೆಯನ್ನು ಕುರಿತು ವಿವರಿಸಿ.
    Read the model answer
  2. Q2 ಕನ್ನಡ ಸಾಹಿತ್ಯದಲ್ಲಿ ಕಾನೂನಿನ ಸಂಬಂಧವನ್ನು ಕುರಿತು ಬರೆಯಿರಿ.
    Read the model answer
  3. Q3 ಪುರಂದರದಾಸರು ಹಾಗೂ ಕನಕದಾಸರ ಕೀರ್ತನೆಗಳಲ್ಲಿ ಕಾನೂನಿಗೆ ಸಂಬಂಧಿಸಿದ ಅಂಶಗಳನ್ನು ವಿವರಿಸಿರಿ.
    Read the model answer
  4. Q4 'ನ್ಯಾಯಾಧೀಶ' ಎಂಬ ಕಥೆಯಲ್ಲಿ ಕಾನೂನಿನ ವೈರುಧ್ಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ಚರ್ಚಿಸಿರಿ.
    Read the model answer
  5. Q5 ಭಾಷಾವಾರು ಪ್ರಾಂತದ ರಚನೆ ಮತ್ತು ಕರ್ನಾಟಕದ ಏಕೀಕರಣವನ್ನು ಕುರಿತು ಬರೆಯಿರಿ.
    Read the model answer
  6. Q6 ಭಾಷೆ ಮತ್ತು ಸಾಂವಿಧಾನಿಕ ಹಕ್ಕುಗಳ ಮಹತ್ವವನ್ನು ಸಂವಿಧಾನದ ಎಂಟನೇಯ ಅನುಸೂಚಿಯ ಹಿನ್ನೆಲೆಯಲ್ಲಿ ವಿವರಿಸಿ.
    Read the model answer
  7. Q7 ಆಡಳಿತ ಭಾಷೆ ಎಂದರೇನು ? ಆಡಳಿತ ಭಾಷೆಯಾಗಿ ಕನ್ನಡ ಅನುಷ್ಠಾನಗೊಂಡ ಬಗೆಯನ್ನು ವಿವರಿಸಿರಿ.
    Read the model answer
  8. Q8 ಗಾದೆ ಮಾತಿನ ಅರ್ಥ ಹಾಗೂ ಲಕ್ಷಣಗಳನ್ನು ವಿವರಿಸಿರಿ.
    Read the model answer

ಕೆಳಗಿನವುಗಳಲ್ಲಿ ಎರಡನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

  1. Q9 (a) ಸಾಲದ ಕರಾರು ಪತ್ರದ ಮಾದರಿ.
    Read the model answer
  2. Q9 (b) 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು' ?
    Read the model answer
  3. Q9 (c) ಪ್ರಬಂಧ ರಚನೆ.
    Read the model answer

ಕೆಳಗಿನ ಯಾವುದಾದರೂ ಎರಡು ಪದ್ಯದ ಭಾವಾರ್ಥ ಬರೆಯಿರಿ.

  1. Q10 (a) ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ ; ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ ; ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ ; ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡ ನೋಡಯ್ಯಾ !
    Read the model answer
  2. Q10 (b) ನನ್ನ ಕಾಂಪೌಂಡಲ್ಲಿ ನಾನು ಬೆಳೆಸಿದ ತೆಂಗು ನೋಡು ನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದು ನೆರಳ ಚೆಲ್ಲಿದ ಅರಿವಾದದ್ದು, ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ.
    Read the model answer
  3. Q10 (c) ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತ್ತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ ಇರುವೆಯಂತೆ ಹರಿದ ಸಾಲು ಹುಲಿ ಸಿಂಹದ ದನಿಗಳು.
    Read the model answer

Typed from the KSLU paper above. The paper is the original. Long reading passages are shortened here to their first and last lines and a summary.

Quick Help

No. The full paper opens straight away, with no login and nothing to pay.
Connected Papers
B.A. LL.B. (Five Years) / Sem 1 · 143 papers
Browse all →
Issue
Done!